ಪುತ್ತೂರು: ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ವೀರನಾರಾಯಣ ದೇವಸ್ಥಾನಕ್ಕೆ ಕೊಡಮಾಡಿದ ಕಂಪ್ಯೂಟರನ್ನು ಅಧ್ಯಕ್ಷ ಜಯರಾಜ್ ಪ್ರಕಾಶ್, ಕಾರ್ಯದರ್ಶಿ ರವಿಶಂಕರ್ ರೈ, ಖಜಾಂಚಿ ನಾರಾಯಣ ಕೋಟ್ಯಾನ್, ವಿಡಿಜಿ ಗೋವರ್ಧನ ಶೆಟ್ಟಿ, ವಸಂತ್ ರೈ, ಆಡಳಿತ ಮೊಕ್ತೇಸರ ಸುಂದರ ಕುಲಾಲ್, ಗಿರಿಧರ್, ಚಂದ್ರಶೇಖರ ಮೂಲ್ಯ, ಮೋಹನದಾಸ್, ದಯಾನಂದ್ ಹಸ್ತಾಂತರಿಸಿದರು.