ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮುಂಡೂರು ಘಟಕ ಇದರ ವತಿಯಿಂದ 4ನೇ ವರ್ಷದ ಲೋಕ ಕಲ್ಯಾಣಾರ್ಥ ಸಾರ್ವಜನಿಕ ಶೀ ಸತ್ಯನಾರಾಯಣ ಪೂಜೆ ಹಾಗೂ ಸುಧರ್ಮ ಸಭೆ ಡಿ.27ರಂದು ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿ ಶಂಕರ ಸಭಾಭವನದಲ್ಲಿ ನಡೆಯಲಿದೆ. ಈ ಪೂಜಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆಯು ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅನಿಲ್ ಕುಮಾರ್ ಕಣ್ಣಾರ್ನುಜಿ, ಅಧ್ಯಕ್ಷರಾಗಿ ನೀಲಪ್ಪ ಪೂಜಾರಿ ಕುರೆಮಜಲು, ಕಾರ್ಯಾಧ್ಯಕ್ಷರಾಗಿ ಬಾಲಚಂದ್ರ ಸೊರಕೆ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಗೌಡ ನಡುಬೈಲು, ಕೋಶಾಧಿಕಾರಿಯಾಗಿ ಅವಿನಾಶ್ ಕೇದಗೆದಡಿ, ಸಂಚಾಲಕರಾಗಿ ಬಾಲಕೃಷ್ಣ ಪೂಜಾರಿ ಕುರೆಮಜಲು ಅವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಯಾಗಿ ಪುಷ್ಪ ಪುರಂದರ ಗೌಡ ನಡುಬೈಲು, ಅರುಣಾ ಅನಿಲ್ ಕಣ್ಣಾರ್ನುಜಿ, ಉಪಾಧ್ಯಕ್ಷರಾಗಿ ಸುಂದರ ನಾಯ್ಕ ಬಿ.ಕೆ., ಕೊರಗಪ್ಪ ನಾಯ್ಕ ಕಲ್ಲಮ, ಸಂತೋಷ್ ಶೆಟ್ಟಿ ಪಂಜಳ, ಚಂದ್ರಶೇಖರ ಕೇದಗೆದಡಿ, ಪುರಂದರ ಗೌಡ ನಡುಬೈಲು, ನಾರಾಯಣ ನಾಯ್ಕ ಪುಳಿಂಕೇತಡಿ, ಪ್ರಖ್ಯಾತ್ ಸುವರ್ಣ ಪೆರಿಯಡ್ಕ, ಸಜ್ಜನ್ ಕುಮಾರ್ ಕಣ್ಣಾರ್ನುಜಿ, ವಿಶ್ವನಾಥ ಗೌಡ ನಡುಬೈಲು, ಗಣೇಶ್ ನಾಯ್ಕ ಕೋಡಿಬೈಲು, ಅಭಿಷೇಕ್ ಕಲ್ಲಮ, ಸಹಸಂಚಾಲಕರಾಗಿ ಜಗದೀಶ್ ಕಲ್ಲಮ, ಜನಾರ್ದನ ಕುರೆಮಜಲು, ಮೋನಪ್ಪ ಗೌಡ ಗುತ್ತಿನಪಾಲು, ವಿನಯ್ ಪುತ್ತಿಲ, ಸನತ್ ಸುವರ್ಣ ಪೆರಿಯಡ್ಕ, ಶಿವಪ್ಪ ನಾಯ್ಕ ಬಿ.ಕೆ., ರಮೇಶ್ ಕುರೆಮಜಲು, ಉದಯ ನಾಯ್ಕ ಪಾಪೆತಡ್ಕ, ಅಮೃತ್ ಕಲ್ಲಮ, ಕುಶಾಲಪ್ಪ ಗೌಡ ಕಡ್ಯ, ಸುರೇಶ್ ಗೌಡ ನಡುಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಧನಂಜಯ ಕಲ್ಲಮ, ಹರೀಶ ಬಿ.ಕೆ., ಪ್ರಸಾದ್ ಬಿ.ಕೆ., ಯೋಗೀಶ್ ಕಲ್ಲಮ, ರುಕ್ಮಯ್ಯ ಕೇದಗೆದಡಿ, ಪ್ರತೀಕ್ ಪುತ್ತಿಲ, ಮನೀಶ್ ಕರಮನೆಕಟ್ಟೆ, ಧನುಷ್ ಬಿ.ಕೆ., ಅಶ್ವಿತ್ ಕಲ್ಲಮ, ವಿವೇಕ್ ನರಿಮೊಗರು, ಸಂತೋಷ್ ಗೌಡ ತೌಡಿಂಜ, ಗೌರವ ಸಲಹೆಗಾರರಾಗಿ ಬಾಲಚಂದ್ರ ಗೌಡ ಕಡ್ಯ, ಅಶೋಕ್ ಕುಮಾರ್ ಪುತ್ತಿಲ, ಪರಮೇಶ್ವರ ನಾಯ್ಕ ರಂಗತ್ತಮಲೆ, ಸುಂದರ ಗೌಡ ನಡುಬೈಲು, ವೆಂಕಟೇಶ್ ಅಯ್ಯಂಗಾರ್ ಹಿಂದಾರು ಕಲ್ಲಮ, ಕೂಸಪ್ಪ ಪೂಜಾರಿ ಕುರೆಮಜಲು, ಶರತ್ ಚಂದ್ರ ಬೈಪಾಡಿತ್ತಾಯ, ಬಾಲಕೃಷ್ಣ ಶೆಟ್ಟಿ ಅಂಬಟ, ಸದಾಶಿವ ಶೆಟ್ಟಿ ಪಟ್ಟೆ, ಬಾಲಕೃಷ್ಣ ಶೆಟ್ಟಿ ಪಂಜಳ, ಹರೀಶ್ ಪೂಜಾರಿ ಹಿಂದಾರು, ಚಂದ್ರಶೇಖರ ಪೂಜಾರಿ ಕುರೆಮಜಲು, ಪುಷ್ಪ ಕೇದಗೆದಡಿ, ಗೀತಾ ರಮೇಶ್ ಕುರೆಮಜಲು, ಪ್ರೇಮ ಮೋನಪ್ಪ ಗುತ್ತಿನಪಾಲು, ಪೇರಸ್ಕ ’ಡಿ’ಸೋಜ ಪುಳಿಂಕೇತಡಿರನ್ನು ಪೂಜಾ ಸಮಿತಿಗೆ ಆಯ್ಕೆ ಮಾಡಲಾಯಿತು.