ರುಕ್ಮಿಣಿ ಕೈಂತಿಲ ನಿಧನ

0

ಪುತ್ತೂರು: ಕಡಬ ತಾಲೂಕಿನ ಕೊoಬಾರು ಗ್ರಾಮದ ಕೈಂತಿಲ ರುಕ್ಮಿಣಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಅ. 8 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚೆನ್ನಪ್ಪ, ಪ್ರಸನ್ನ ,ಪುತ್ರಿಯರಾದ ಶ್ರೀಮತಿ ಕುಸುಮವತಿ, ಶ್ರೀಮತಿ ಮೋಹನಾoಗಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here