ಕುಂಬ್ರ ಅತಿಥಿಯಲ್ಲಿ ಆರಂಭಗೊಂಡಿದೆ ಹಬ್ಬದ ಬಿಗ್ ಸೇಲ್

0
  • ಕೈಗೆಟಕುವ ಬೆಲೆ
  • ಆಕರ್ಷಕ ರಿಯಾಯಿತಿ
  • ಎಲ್ಲವೂ ಒಂದೇ ಸೂರಿನಡಿ

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್ ಶೋರೂಮ್‌ನಲ್ಲಿ ಹಬ್ಬದ ಬಿಗ್ ಸೇಲ್ ಆರಂಭಗೊಂಡಿದೆ.

ಕಳೆದ 9 ವರ್ಷಗಳಿಂದ ಸೇಲ್ಸ್ ಮತ್ತು ಸರ್ವೀಸ್‌ನಲ್ಲಿ ತನ್ನದೇ ಶೈಲಿಯ ಕಾರ್ಯನಿರ್ವಹಣೆಗೆ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅತಿಥಿಯು ಪ್ರತಿವರ್ಷದಂತೆ ಈ ವರ್ಷವೂ ತನ್ನೆಲ್ಲಾ ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳ ಖರೀದಿ ಮೇಲೆ ಭಾರೀ ರಿಯಾಯಿತಿಯೊಂದಿಗೆ ಆಕರ್ಷಕ ಉಡುಗೊರೆ, ಬಹುಮಾನಗಳ ಸುರಿಮಳೆಯನ್ನೇ ಕೊಡಲು ತಯಾರಾಗಿದೆ. ಸೋನಿ, ಎಲ್‌ಜಿ, ಸ್ಯಾಮ್‌ಸಂಗ್, ಲಿಬೆರ್, ವಿರ್ಫೂಲ್ ಸೇರಿದಂತೆ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಐಟಂಗಳು, ಗುಣಮಟ್ಟದ ಫರ್ನಿಚರ್‍ಸ್‌ಗಳಿರುವ ಗ್ರಾಮೀಣ ಭಾಗದ ಅತ್ಯಂತ ದೊಡ್ಡ ಶೋರೂಮ್ ಇದಾಗಿದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಸಿಬ್ಬಂದಿಗಳ ನಗುಮೊಗದ ಸೇವೆ, ವಸ್ತುಗಳ ಉಚಿತ ಸಾಗಾಟ, ಖರೀದಿ ಬಳಿಕವೂ ತೃಪ್ತಿದಾಯಕ ಸೇವೆ ಇತ್ಯಾದಿಗಳ ಮೂಲಕ ಅತಿಥಿ ಎಲ್ಲರ ಮನೆ ಮಾತಾಗಿರುವ ಅತಿಥಿ ಹತ್ತೂರಲ್ಲೂ ಗ್ರಾಹಕ ಬಳಗವನ್ನು ಹೊಂದಿದೆ.


ಪ್ರತಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್‌ಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಲಾಗಿದೆ. ಫರ್ನಿಚರ್‍ಸ್‌ನ ಬಾಳ್ವಿಕೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಫರ್ನಿಚರ್‍ಸ್‌ಗಳನ್ನು ಅತಿಥಿ ನೀಡುತ್ತಿದೆ. ಬಿಗ್ ಎಕ್ಸ್‌ಚೇಂಜ್ ಆಫರ್ ಇದ್ದು ಟಿವಿ, ಮಿಕ್ಸಿ, ಗ್ರೈಂಡರ್, ವಾಷಿಂಗ್ ಮೆಷಿನ್‌ಗಳನ್ನು ಹೊಸತರೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಿ. ಅದು ಕೂಡ ಆಕರ್ಷಕ ಎಕ್ಸ್‌ಚೇಂಜ್ ದರದಲ್ಲಿ ಇದಲ್ಲದೆ ಟಿವಿಗಳಿಗೆ 3 ರಿಂದ 4 ವರ್ಷಗಳ ವಾರಂಟಿ ಕೂಡ ಇದೆ. ಆಪಲ್ ಐಫೋನ್, ವಿವೋ, ಸ್ಯಾಮ್‌ಸಂಗ್,ಒಪ್ಪೋ, ರಿಯಲ್‌ಮಿ, ನೊಕಿಯೋ ಇತ್ಯಾದಿ ಬ್ರ್ಯಾಂಡೆಡ್ ಕಂಪೆನಿಗಳ ಮೊಬೈಲ್ ಫೋನ್ ಖರೀದಿ ಮೇಲೆ ಆಕರ್ಷಕ ರಿಯಾಯಿತಿ ಪಡೆಯಬಹುದಾಗಿದೆ.

ಅತಿಥಿಯಲ್ಲಿ ಫರ್ನಿಚರ್‍ಸ್‌ನ ಬೃಹತ್ ಮಳಿಗೆ ಇದ್ದು ಮನೆಗೆ ಬೇಕಾದ ಸೋಫಾ, ದಿವಾನ, ಕಾರ್ನರ್ ಸೋಫಾ, ಡೈನಿಂಗ್ ಟೇಬಲ್ ಏನೇನು ಬೇಕು ಅವೆಲ್ಲವೂ ಇಲ್ಲಿದೆ. ಗುಣಮಟ್ಟಕ್ಕೆ ಪ್ರಥಮ ಆದ್ಯತೆ ಇದ್ದು ಬೆಲೆಯಲ್ಲಿಯೂ ಅತೀ ಕಡಿಮೆ ಬೆಲೆ ಇಲ್ಲಿದೆ.ಹಾಗಾದರೆ ತಡ ಯಾಕೆ ಇಂದೇ ಅತಿಥಿಗೆ ಭೇಟಿ ನೀಡಿ ನಿಮ್ಮಿಷ್ಟದ ಅತಿಥಿಯನ್ನು ಮನೆಗೊಯ್ಯಿರಿ…

LEAVE A REPLY

Please enter your comment!
Please enter your name here