ಪುತ್ತೂರು: ಕುರಿಯ ಗ್ರಾಮದ ಸಂಟ್ಯಾರು ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಸಾನಿಧ್ಯ ಟ್ರಸ್ಟ್ ರಚನೆಯಾಗಿದ್ದು, ಟ್ರಸ್ಟ್‌ನ ಅಧ್ಯಕ್ಷರಾಗಿ ರಾಧಾಕೃಷ್ಣ ರೈ ಏಳ್ನಾಡುಗುತ್ತು ಹಾಗೂ ಕಾರ್ಯದರ್ಶಿಯಾಗಿ ನವೀನ್ ಸಾಲ್ಯಾನ್ ಕಿನ್ನಿಮಜಲು ಆಯ್ಕೆಯಾಗಿದ್ದಾರೆ.

ಟ್ರಸ್ಟ್‌ನ ಉಪಾಧ್ಯಕ್ಷರಾಗಿ ವಿಶ್ವನಾಥ ಗೌಡ ಜಿ., ಜೊತೆ ಕಾರ್ಯದರ್ಶಿಯಾಗಿ ಅವಿನಾಶ್ ಗೌಡ ಹಾಗೂ ಕೋಶಾಧಿಕಾರಿಯಾಗಿ ಮಹೇಶ್ ಕಿರಣ ರೈ ಮಲಾರ್ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ವಸಂತ ಗೌಡ ಪಾಪಿನಮಂಡೆ. ಚೇತನ್ ಪೂಜಾರಿ ಕಲ್ಲಕಟ್ಟ, ಜನಾರ್ಧನ್ ಕಾಯರಪು, ಕಿರಣ್ ರೈ ಪುಂಡಿಕಾಯಿ, ಶ್ರೀಧರ ಪೂಜಾರಿ ಗುಂಡೀತಾರು, ಉದಯ ರೈ ಮಲಾರ್, ಉಪೇಂದ್ರ ಸಂಟ್ಯಾರ್, ವಿಶ್ವನಾಥ ಪೂಜಾರಿ ಆಯ್ಕೆಯಾಗಿದ್ದಾರೆ.
ಗಿರೀಶ ರೈ, ರಮೇಶ್ ಪೂಜಾರಿ, ಜಯಶೀಲ ರೈ, ಭಾಸ್ಕರ್ ರೈ, ನಿತಿನ್ ರೈ ಕಲ್ಲಕಟ್ಟ, ಜಗದೀಶ ಮಣಿಯಾಣಿ, ರಾಮು ಸಂಟ್ಯಾರ್, ರಮೇಶ್ ಕಾಯರಪು, ಸತೀಶ್ ಕಾಯರಪು ಪ್ರಕಾಶ್ ಪೂಜಾರಿ, ಅಣ್ಣು ಸಂಟ್ಯಾರ್, ಸನತ್ ಕಲ್ಲಕಟ್ಟ, ಸಚಿನ್ ಕಿನ್ನಿಮಜಲು, ಪ್ರಶಾಂತ್ ಗೌಡ, ಸುರೇಶ ಪೂಜಾರಿ, ಪದ್ಮನಾಭ ಗೌಡ, ಪ್ರಸಾದ್ ಗೌಡ, ಪ್ರಮೋದ್ ಗೌಡ, ಹರಿಕೃಷ್ಣ, ಪೃಥ್ವಿರಾಜ್ ರೈ, ಹರೀಶ್ ಸವಣೂರು, ದಿನೇಶ್ ಕಲ್ಲಕಟ್ಟ, ಹರೀಶ್ ಮಲಾರ್, ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿ ತಿಂಗಳ ಸಂಕ್ರಮಣದ ದಿನ ತಂಬಿಲ ಸೇವೆ ನಡೆಯಲಿದೆ. 2026ರ ಫೆ.1ರಂದು ವಾರ್ಷಿಕ ನೇಮೋತ್ಸವ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.