ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಅ.18ರಂದು ಸಾರ್ವಜನಿಕ ಶ್ರೀ ಶನೈಶ್ಚರ ವ್ರತ ಕಲ್ಪೋಕ್ತ ಪೂಜೆ ನಡೆಯಲಿದೆ.
ಸಂಜೆ ಗಂಟೆ 4ಕ್ಕೆ ಕಲಶ ಪ್ರತಿಷ್ಠೆ, 6ಕ್ಕೆಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಶನಿಪೂಜೆ ಸೇವೆ ಮಾಡಿಸುವ ಭಕ್ತರು ಮಠದ ಕಚೇರಿಯಲ್ಲಿ ಸೇವಾ ರಶೀದಿಯನ್ನು ಪಡೆಯುವಂತೆ ಭಕ್ತ ಸಮಿತಿ ವಿನಂತಿಸಿದೆ.