ಪುತ್ತೂರು: ಬಜತ್ತೂರು ಗ್ರಾಮಸ್ಥರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಬಜತ್ತೂರು ಸರಕಾರಿ ಹಿ ಪ್ರಾ ಶಾಲೆಗೆ ಕೆಪಿಎಸ್ ಸ್ಕೂಲ್ ಮಂಜೂರುಗೊಳಿಸುವಂತೆ ಮನವಿ ಮಾಡಿದರು.
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀದರ್ ರೈ ಮಠಂತಬೆಟ್ಟು, ಬ್ಲಾಕ್ ನಿಟಕಪೂರ್ವ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ,ಕೆಪಿಸಿಸಿ ಅಲ್ಪಸಂಖ್ಯಾತ ಕಾರ್ಯದರ್ಶಿ ನಝೀರ್ ಮಠ,ಉಪ್ಪಿನಂಗಡಿ ಬ್ಲಾಕ್ ಕಾರ್ಯಾಧ್ಯಕ್ಷ ವಿಕ್ರಂ ರೈ ಕೋಡಿಂಬಾಡಿ, ಬಜತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ವಿನೋದ್, ಶೇಖರ ಪೂಜಾರಿ ಶಿಬರ್ಲ, ಗೋಪಾಲ ದಡ್ಡು, ಅನಿತಾ ವಳಾಲು, ದೀಪಿಕಾ ಬೆದ್ರೋಡಿ, ವಾಸುದೇವ ವಳಾಲು, ಕೇಶವ ಬೆದ್ರೋಡಿ,ಪುತ್ತುಮೋನು, ಅನಿಲ್ ಪಿಂಟೋ ಬೆದ್ರೋಡಿ, ಸೈನಿ ಪಿಂಟೋ ಬೆದ್ರೋಡಿ, ಮಹೇಂದ್ರ ವರ್ಮ, ಮತ್ತಿತರರು ಉಪಸ್ಥಿತರಿದ್ದರು.