ಪುತ್ತೂರು:ನವನವೀನ ಹೊಸ ಸಂಗ್ರಹವುಳ್ಳ ಆಕರ್ಷಕ ಉಡುಪುಗಳು, ಸೌಂದರ್ಯವರ್ಧಕಗಳ ಫ್ಯಾಷನ್ ವಸ್ತುಗಳ ಮಳಿಗೆ ತೊಶಿಕಾಸ್ ಬೋಟಿಕ್ ಅ.24 ರಂದು ಮುಖ್ಯ ಅಂಚೆ ಕಛೇರಿ ಬಳಿಯ, ಮಾನಸ್ ಟೈಮ್ಸ್ ಎದುರುಗಡೆ ಶುಭಾರಂಭಗೊಳ್ಳಲಿದೆ.
ಮಳಿಗೆಯ ಉದ್ಘಾಟನೆಯನ್ನು ಶ್ರೀ ಗಣೇಶ್ ಅಸೋಸಿಯೇಟ್ಸ್ ಆ್ಯಂಡ್ ಇಂಜಿನಿಯರ್ಸ್ ನ ಇಂಜಿನಿಯರ್ ಗಣೇಶ್ ರವರ ತಾಯಿ ಸೀತಾ ಭಾಸ್ಕರ್ ದೇವಾಡಿಗ ಮೊಟ್ಟೆತ್ತಡ್ಕರವರು ನೆರವೇರಿಸಲಿದ್ದಾರೆ. ಸೇಲ್ಸ್ ಕೌಂಟರ್ ಹಾಗೂ ಪ್ರಥಮ ಖರೀದಿಯನ್ನು ತೊಶಿಕಾಸ್ ಬೋಟಿಕ್ ರವರ ತಾಯಿ ಸರಸ್ವತಿ, ತಂದೆ ಉಮೇಶ್ ದೇವಾಡಿಗ ಮೇಲ್ಮಜಲುರವರು ನೆರವೇರಿಸಲಿದ್ದಾರೆ.
ಅಪ್ಪಟ ಬಂಗಾರದಂತೆ ಕಾಣುವ 1 ಗ್ರಾಂ ಚಿನ್ನ, ಕುರ್ತೀಸ್, ಕಾಸ್ಮೆಟಿಕ್ಸ್, ಸಾರೀಸ್, ಹ್ಯಾಂಡ್ ಬ್ಯಾಗ್ಸ್ ಈ ಮಳಿಗೆಯಲ್ಲಿ ಲಭ್ಯವಿದೆ. ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ಶೇ.20 ಡಿಸ್ಕೌಂಟ್, ಒಂದು ವರ್ಷದ ವಾರಂಟಿ ಆಫರ್ ಲಭ್ಯವಿದ್ದು, ಈ ಆಫರ್ ಅ.20 ರ ತನಕ ಗ್ರಾಹಕರಿಗೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9686585225, 9448725869 ನಂಬರಿಗೆ ಸಂಪರ್ಕಿಸಬಹುದು ಎಂದು ತೊಶಿಕಾಸ್ ಬುಟಿಕ್ ಮಳಿಗೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಗಾಗಿ ಮಹಿಳೆಯರಿಂದಲೇ ನಡೆಸಲ್ಪಡುವ ಉದ್ದಿಮೆ..
ಕಳೆದ 25 ವರ್ಷಗಳಿಂದ ದ.ಕ ಹಾಗೂ ಕೊಡಗು ಜಿಲ್ಲೆಯಲ್ಲಿ ಮನೆ ಮತ್ತು ವಾಣಿಜ್ಯ ಮಳಿಗೆ ಹಾಗೂ ಒಳಾಂಗಣ ವಿನ್ಯಾಸಕ್ಕೆ ಮನೆಮಾತಾಗಿರುವ, ಅಸಂಖ್ಯಾತ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಶ್ರೀ ಗಣೇಶ್ ಅಸೋಸಿಯೇಟ್ಸ್ & ಇಂಟೀರಿಯರ್ಸ್ ಸಂಸ್ಥೆಯು ಈವರೆಗೆ ಕನ್‌ಸ್ಟ್ರಕ್ಷನ್ಸ್, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವು ಹೊಸತನಗಳಿಗೆ ಮುನ್ನುಡಿ ಬರೆದು ಇದೀಗ ಹೊಸ ಉದ್ಯಮ ಕ್ಷೇತ್ರಕ್ಕೆ ಮುನ್ನುಡಿ ಬರೆಯುತ್ತಿದೆ. ಅದುವೇ ತೊಶಿಕಾಸ್ ಬೋಟಿಕ್. ವಿಶೇಷವಾಗಿ ಮಹಿಳೆಯರಿಗಾಗಿ ಇರುವ ಮಹಿಳೆಯರಿಂದಲೇ ನಡೆಸಲ್ಪಡುವ ಉದ್ದಿಮೆ ಇದಾಗಿದೆ.
ಆಫರ್ ಗಳು..
*ಶೇ.20 ಡಿಸ್ಕೌಂಟ್
*ಒಂದು ವರ್ಷದ ವಾರಂಟಿ
*ವಾಟ್ಸ್ ಅಪ್ ಮೂಲಕ ಆನ್‌ಲೈನ್ ಆರ್ಡರ್ ಗಳನ್ನು ಸ್ವೀಕರಿಸಲಾಗುವುದು.