ಪುತ್ತೂರು: ವೀರ ಮಾರುತಿ ಸೇವಾ ಟ್ರಸ್ಟ್ (ರಿ.) ಚಿಕ್ಕಮೂಡ್ನೂರ್ ಗ್ರಾಮ ಇದರ ವತಿಯಿಂದ ಅ.27ರಂದು ಚಿಕ್ಕಮೂಡ್ನೂರ್ ಗ್ರಾಮದ ಕೇಪುಲು ಅಂಗನವಾಡಿ ಕೇಂದ್ರಕ್ಕೆ ಗೋದ್ರೇಜ್ ಅನ್ನು ಟ್ರಸ್ಟ್ ನ ಅಧ್ಯಕ್ಷರು ಮನೋಜ್ ಅವರು ಅಂಗನವಾಡಿ ಕಾರ್ಯಕರ್ತಗೆ ಸಂಧ್ಯಾ ಬಿ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಮೇಲ್ವಿಚಾರಕಿ ಯಶೋಧ, ಸಹಾಯಕಿ ಗಿರಿಜಾ ಉಪಸ್ಥಿತರಿದ್ದರು.