ಕಡಬ ತಾಲೂಕು ಎಡಮಂಗಲ ಗ್ರಾಮದ ಪಲಗೇಣಿ ನಿವಾಸಿ ಸುಂದರ ಗೌಡ ಹಾಗೂ ರತ್ನ ದಂಪತಿ ಪುತ್ರ, ಮುಂಬೈಯಲ್ಲಿ ಉದ್ಯೋಗಿಯಾಗಿರುವ ದೀಕ್ಷಿತ್ ಮತ್ತು ಕಡಬ ತಾಲೂಕು ಕಾಣಿಯೂರು ಗ್ರಾಮದ ಬೀರ್ನೇಲು ಗಿರಿಯಪ್ಪ ಗೌಡ ಹಾಗೂ ರೇವತಿ ದಂಪತಿ ಪುತ್ರಿ ದೀಕ್ಷಾರವರ ವಿವಾಹವು ಅ.30ರಂದು ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.
