ಪುತ್ತೂರು: ಮಿತ್ತೂರು ಸಮೀಪ ಕಂಟೈನರ್ ಲಾರಿ ಡಿಕ್ಕಿಯಾದ ಪರಿಣಾಮ ರೈಲ್ವೇ ಬ್ರಿಡ್ಜ್ ಸಮೀಪದ ಸೇಫ್ ಗಾರ್ಡ್ ಮುರಿದು ಬಿದ್ದ ಘಟನೆ ಅ.30ರಂದು ನಡೆದಿದೆ.
ಮಿತ್ತೂರು ರೈಲ್ವೇ ಬ್ರಿಡ್ಜ್ ಸಮೀಪದ ಸೇಫ್ ಗಾರ್ಡ್ ಗೆ ಕಂಟೈನರ್ ಲಾರಿ ಡಿಕ್ಕಿಯಾದ ಹಿನ್ನಲೆ ಸೇಫ್ ಗಾರ್ಡ್ ಮುರಿದು ಬಿದ್ದಿದ್ದು, ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
