ಎಲೆಚುಕ್ಕಿ ರೋಗದೌಷಧ “ಮೈಕ್ರೋಪವರ್ ರಿಚ್” ಕಲ್ಲಾರೆಯ ಮೈಸೂರು ಆಗ್ರೊ ಆಸೋಸಿಯೇಟ್‌ನಲ್ಲಿ ಲಭ್ಯ

0

ಪುತ್ತೂರು: “ಮೈಕ್ರೋಪವರ್ ರಿಚ್” ಬಳಕೆಯಿಂದ ಎಲೆಚುಕ್ಕಿ ರೋಗವನ್ನು ಸಂಪೂರ್ಣ ಹತೋಟಿಗೆ ತಂದು ನಿರ್ಮೂಲನೆ ಮಾಡಬಹುದು. ಕೃಷಿಕರು ಇದನ್ನು ಬಳಸಿದರೆ ಎಲೆಚುಕ್ಕಿ ರೋಗ ನಿಯಂತ್ರಣದಲ್ಲಿಡಬಹುದೆಂದು ವಿಜ್ಞಾನಿ ಡಾ. ಬಿ.ಕೆ. ವಿಶುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಮೈಕ್ರೋಪವರ್ ರಿಚ್” ಕಲ್ಲಾರೆಯಲ್ಲಿರುವ ಮೈಸೂರು ಆಗ್ರೊ ಆಸೋಸಿಯೇಟ್‌ನಲ್ಲಿ ದೊರೆಯುತ್ತದೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9886495008,9343197971.

LEAVE A REPLY

Please enter your comment!
Please enter your name here