ಕಳೆದ 5 ವರುಷಗಳಿಂದ ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಝಾದಲ್ಲಿ ವ್ಯವಹಾರ…
ಅತ್ಯುತ್ತಮ ಗುಣಮಟ್ಟದ ಟೈಲ್ಸ್ , ಹೆಸರಾಂತ ಜಾಗ್ವರ್ ನ ಸ್ಯಾನಿಟರಿವೇರ್ ಮಳಿಗೆಯಲ್ಲಿ ವಿಶಾಲ ಶ್ರೇಣಿಯ ಉತ್ಪನ್ನಗಳು…
ಪುತ್ತೂರು : ಸುಂದರವಾದ ಮತ್ತು ಆಕರ್ಷಕ ಮನೆ ಅಥವಾ ಕಟ್ಟಡವೊಂದನ್ನು ನೀವು ನಿರ್ಮಿಸುತ್ತಿದ್ದರೆ , ಅಂತಹ ಮನೆ ಅಥವಾ ಕಟ್ಟಡಕ್ಕೆ ಬೇಕಾಗುವಂತಹ ಅತ್ಯುತ್ತಮ ಗುಣಮಟ್ಟದ , ಸುಧೀರ್ಘ ಬಾಳಿಕೆ ಬರುವ ಹೆಸರಾಂತ ಕಂಪನಿಯ ಟೈಲ್ಸ್ , ಸ್ಯಾನಿಟರಿವೇರ್ , ಸಿಪಿ ಫಿಟ್ಟಿಂಗ್ಸ್ ಸಹಿತ ಹಲವು ಬಗೆಯ ಸಾಮಾಗ್ರಿಗಳನ್ನು , ಸ್ಪರ್ಧಾತ್ಮಕ ದರದಲ್ಲಿ ಪೂರೈಸುತ್ತಿರುವ ಜಿಲ್ಲೆಯ ಅತಿದೊಡ್ಡ ಸಂಸ್ಥೆ ಪ್ರೆಸ್ಟೀಜ್ ಗ್ರೂಪ್ ಇದರ ಸಹಸಂಸ್ಥೆ ಕಳೆದ 5 ವರುಷಗಳಿಂದ ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಝಾ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಪ್ರೊ ಪ್ರೆಸ್ಟೀಜ್ ಇದೀಗ ಸಂಪೂರ್ಣ ನವೀಕರಣಗೊಂಡು ಡಿ.18 ರಂದು ಮತ್ತೆ ಶುಭಾರಂಭಗೊಳ್ಳಲಿದೆ.

ಜಿಲ್ಲೆಯ ಪ್ರಮುಖ ನಿರ್ಮಾಣ ಸಂಸ್ಥೆಗಳಿಗೆ ಟೈಲ್ಸ್ , ಸ್ಯಾನಿಟರಿವೇರ್ಗಳನ್ನು ಪೂರೈಸುತ್ತಿರುವ ಪ್ರೆಸ್ಟೀಜ್ ಗ್ರೂಪ್ ನ ಒಟ್ಟು 5 ಸಂಸ್ಥೆಗಳು ಜಿಲ್ಲೆಯ ಹಲವೆಡೆ ಕಾರ್ಯನಿರ್ವಹಿಸುತ್ತಿದ್ದು , 2 ದೊಡ್ಡ ದಾಸ್ತಾನು ಕೇಂದ್ರವನ್ನು ಹೊಂದಿದ್ದು , 50 ಸಾವಿರಕ್ಕೂ ಹೆಚ್ಚು ಗ್ರಾಹಕ ಬಳಗವನ್ನು ಕೂಡ ಹೊಂದಿದೆ. ಮಳಿಗೆಯಲ್ಲಿ ಪ್ರಮುಖವಾಗಿ ಜಾಗ್ವಾರ್ , ಅರ್ಟೈಝ್ ,ಎಸ್ಕೋ ,ಆ್ಯಸ್ಟ್ರಲ್ ,ವೆಬೆರ್ ,ಕಾಜಾರಿಯ ,ಮೊಟ್ಟೊ ,ಮೆಟ್ರೋ , ಪಂಡ ,ಹಫ್ಲೆ ಮತ್ತು ಮೊನೊಲಿತ್ ಹಾಗೂ ಫ್ರಾಂಕಿ ಉತ್ತನ್ನಗಳು ಲಭ್ಯವಿದ್ದು , ಎಲ್ಲವೂ ಸ್ಪರ್ಧಾತ್ಮಕ ದರದಲ್ಲೇ ಗ್ರಾಹಕರ ಕೈ ಸೇರಲಿದೆ.
ಆಕರ್ಷಕ ಟೈಲ್ಸ್ ಗಳು ,ಸ್ಯಾನಿಟರಿವೇರ್ ಅತ್ಯುತ್ತಮ ಬೆಲೆಯಲ್ಲಿ…!
ವಾಲ್ ಟೈಲ್ಸ್ ,ಪ್ಲೋರ್ ಟೈಲ್ಸ್ ,ಬಾತ್ ರೂಂ ಟೈಲ್ಸ್ ,ಕಿಚನ್ ಟೈಲ್ಸ್ ,ಟೇಬಲ್ ಟಾಪ್ ಹಾಗೂ ಔಟ್ ಡೋರ್ ಟೈಲ್ಸ್ ಗಳೆಲ್ಲಾ ಹಾಗೂ ಹೆಸರಾಂತ ಜಾಗ್ವರ್ ಕಂಪನಿಯ ಉತ್ಪನ್ನವೆಲ್ಲಾ ವಿಶೇಷ ದರದಲ್ಲಿ ಲಭ್ಯವಿದೆ.