ಇಚ್ಲಂಪಾಡಿ ನೇರ್ಲ ಶಾಲೆಗೆ ವಾಟರ್ ಪ್ಯೂರಿಫೈ ಕೊಡುಗೆ

0

ಇಚ್ಲಂಪಾಡಿ: ನೇರ್ಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರಿನ ಗಾರ್ಡನ್ ಕನ್‌ಸ್ಟ್ರಕ್ಷನ್ ಮಾಲಕರಾದ ಕೇಶವ ಕೆ.ಇವರು ವಾಟರ್ ಪ್ಯೂರಿಫೈ ಕೊಡುಗೆಯಾಗಿ ನೀಡಿದರು.


ಇದರ ಉದ್ಘಾಟನೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here