ನಿಡ್ಪಳ್ಳಿ: ಬೆಳಂದೂರು ಗ್ರಾಮದ ಅಮೈ ನಿವಾಸಿ ಪ್ರಗತಿಪರ ಕೃಷಿಕ ನಿಡ್ಪಳ್ಳಿ ಗ್ರಾಮದ ಚೆಲ್ಯರಮೂಲೆ ತರವಾಡು ಕುಟುಂಬದ ಯಜಮಾನರಾಗಿದ್ದ ನಾರಾಯಣ ಗೌಡ(89 ವ) ಎಂಬವರು ನ.2ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಪದ್ಮಯ್ಯ ಗೌಡ, ಬಾಲಕೃಷ್ಣ ಗೌಡ, ವಸಂತ ಗೌಡ, ವಿಶ್ವನಾಥ ಗೌಡ, ಪುತ್ರಿಯರಾದ ಕಮಲ, ಹರಿಣಾಕ್ಷಿ, ವೇದಾವತಿ,ಸೊಸೆಯಂದಿರಾದ ಪುಷ್ಪಾವತಿ, ಜಯಂತಿ, ತುಳಸಿ, ಚಂದ್ರಕಲಾ ಮತ್ತು ಅಳಿಯಂದಿರಾದ ಲೋಕಯ್ಯ ಗೌಡ ಕೋಡಿಂಬಾಳ, ಶೇಷಪ್ಪ ಗೌಡ ಕಾವು ಪರನೀರು, ವಾಸುದೇವ ಗೌಡ ಕೋಡಿ ಹಾಗೂ ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.