ನಿಶ್ಚಿತಾರ್ಥ : ಜೀವಿತಾ-ಅಭಿಷೇಕ್

0

ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳ ದಿ.ಧರ್ಮಪಾಲ ಗೌಡರವರ ಪುತ್ರ ಅಭಿಷೇಕ್ ಮತ್ತು ಪುತ್ತೂರು ತಾಲೂಕು ಮುಂಡೂರು ಗ್ರಾಮದ ಕಡ್ಯ ದಿ.ಪೂವಪ್ಪ ಗೌಡರ ಪುತ್ರಿ ಜೀವಿತಾರವರ ವಿವಾಹ ನಿಶ್ಚಿತಾರ್ಥ ನ.10ರಂದು ವಧುವಿನ ಮನೆ ಕಡ್ಯದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here