ಬೆಟ್ಟಂಪಾಡಿ: ಶಾಂತಿವನ ಟ್ರಸ್ಟ್ ( ರಿ) ಇವರು ಆಯೋಜಿಸಿದ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಅಭಿನವರಾಜ್ ಎನ್. (ರಾಜಗೋಪಾಲ್ ಭಟ್ ಮತ್ತು ಸವಿತಾ ಪಟ್ಟೆ ದಂಪತಿ ಪುತ್ರ) ಇವರು ಪ್ರಥಮ ಸ್ಥಾನ ಪಡೆದು ಕೆ.ಪಿ.ಎಸ್ ಶಾಲೆ ಪುಂಜಾಲಕಟ್ಟೆ ಇಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯಗುರು ರಾಜೇಶ್ ಎನ್. ತಿಳಿಸಿದ್ದಾರೆ.
