ಕಾಣಿಯೂರು: ಕಾೖಮಣ ಗ್ರಾಮದ ಅಂಕಜಾಲು ವಿಕಲಚೇತನರಾದ ಶರವಣ ಇವರಿಗೆ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲದ ವತಿಯಿಂದ ದಿನಸಿ ಆಹಾರ ಸಾಮಾಗ್ರಿ ನೀಡಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಭವಾನಿ ಉಳವ, ಕಾರ್ಯದರ್ಶಿ ಲಲಿತಾ ಈಶ್ವರ, ಸದಸ್ಯರಾದ ಉಮೇಶ್ವರಿ ಅಗಳಿ, ಪ್ರಶಾಂತಿ, ಯಶೋಧ, ನಯನಾ, ತಾರಾ, ಗೌರಿ, ಜ್ಞಾನೇಶ್ವರಿ, ಶರವಣರವರ ಪತ್ನಿ ಪುಷ್ಪ ಅವರು ಉಪಸ್ಥಿತರಿದ್ದರು.
Home ಗ್ರಾಮವಾರು ಸುದ್ದಿ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲದಿಂದ ವಿಕಲ ಚೇತನ ಕುಟುಂಬಕ್ಕೆ ದಿನಸಿ ಸಾಮಾಗ್ರಿ ವಿತರಣೆ
