ಪುತ್ತೂರು: ಆರ್ಯಾಪು ಗ್ರಾಮದ ಮರಿಕೆ ದಿ.ಪಿಜಿನ ಮರಿಕೆಯವರ ಪತ್ನಿ ಐತ್ತೆ ಮರಿಕೆರವರು ಅಲ್ಪ ಕಾಲದ ಅಸೌಖ್ಯದಿಂದ ನ.3 ರಂದು ನಿಧನರಾದರು.
ಮೃತರು ಪುತ್ರರಾದ ಕಾಂಗ್ರೆಸ್ ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಾಬು ಮರಿಕೆ, ಪುತ್ರಿ ಬೇಬಿ,ಸೊಸೆ ಪವಿತ್ರ ಬಾಬು, ಮೊಮ್ಮಕ್ಕಳಾದ ದಿಶಾನ್,ಸುಶಾನ್, ರಶ್ಮಿ, ರಕ್ಷಿತ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
