ಶೇಟ್ ಎಲೆಕ್ಟ್ರಾನಿಕ್ ನಲ್ಲಿ ಸ್ಪೆಷಲ್ ಎಕ್ಸ್ಚೇಂಜ್ ಆಫರ್

0

ಪುತ್ತೂರು: ಪುತ್ತೂರು ಇಲ್ಲಿನ ತಾಲೂಕ್ ಆಫೀಸ್ ರಸ್ತೆ ಪುತ್ತೂರು ಸೆಂಟರ್‌ ನಲ್ಲಿ 26 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪ್ರಖ್ಯಾತ ಎಲೆಕ್ಟ್ರಾನಿಕ್ ಮಳಿಗೆಯಾದ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರಿಗೆ ವಿಶೇಷ ವಿನಿಮಯ ಕೊಡುಗೆಯನ್ನು ಆಯೋಜಿಸಲಾಗಿದೆ.

ಮಿಕ್ಸರ್ ಗ್ರೈಂಡರ್ ರೂ 1500 ರ ತನಕ,ಕುಕ್ಕರ್ ಶೇಕಡ 20ರ ತನಕ, ಫ್ಯಾನ್ ಶೇಕಡ 20ರ ತನಕ, ಇಂಡಕ್ಷನ್ ಸ್ಟೌ ರೂ 1000 ತನಕ, ವಿನಿಮಯ ಬೋನಸ್ಸನ್ನು ಪಡೆಯಬಹುದಾಗಿದೆ. ಅಲ್ಲದೆ ಗ್ರಾಹಕರಿಗೆ ಪ್ರತಿ ರೂ 2,000 ಖರೀದಿಗೆ ಒಂದು ಕೂಪನ್ ಪಡೆದು ದ್ವಿಚಕ್ರ ವಾಹನ ಜುಪಿಟರ್ ಗೆಲ್ಲುವ ಅವಕಾಶ,ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಇತ್ಯಾದಿ ಕೊಡುಗೆಯನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ 7022306099,7022306090 ನಂಬರ್‌ ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here