ಪುತ್ತೂರು: ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಹಾಜಿ. ಎಸ್ ಅಬೂಬಕ್ಕರ್ ಆರ್ಲಪದವು ರವರಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಶಾಸಕ ಅಶೋಕ್ ಕುಮಾರ್ ರೈ ಅವರು ಶಾಲು ಹಾರ ಹಾಕಿ ಸನ್ಮಾನಿಸಿದರು.
ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಆಝಾದ್ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಮುಹಮ್ಮದ್ ಬಡಗನ್ನೂರು, ಸೇವಾದಳದ ಜೋಕಿo ಡಿಸೋಜಾ, ಯಾಕೂಬ್ ಮುಲಾರ್, ಇಬ್ರಾಹಿಂ ಗೋಳಿಕಟ್ಟೆ, ರಾಮಣ್ಣ ಪಿಲಿಂಜ, ಅನ್ವರ್ ಖಾಸಿಂ, ರಾಬಿನ್ ಡಿಸೋಜಾ, ಸಂತೋಷ್ ಭಂಡಾರಿ ಚಿಲ್ಮತಾರು, ಸೂಫಿ ಬಪ್ಪಳಿಗೆ, ಹರ್ಷದ್ ದರ್ಬೆ, ಇಬ್ರಾಹಿಂ ಮುಲಾರ, ಶಿಹಾಬ್ ಕೊಟ್ಯಾಡಿ, ಬದುರುನ್ನೀಸ, ಸಾಹಿರಾಬಾನು, ನೆಬಿಸಾ, ಕೆ ಇಬ್ರಾಹಿಂ ಹಾಜಿ, ಫಾರೂಕ್ ಬಾಯಂಬೆ, ಸಲೀಂ ತೋಡುಬಳಿ, ಮೊಹಮ್ಮದ್ ಕುoಞಿ, ಯಾಕೂಬ್ ಕೂಟತ್ತಾನ, ಶರೀಫ್ ಬಲ್ನಾಡ್, ಅಜಿೀಜ್ ರೆಂಜಲಾಡಿ, ಎಂ ಎಸ್ ಹಾಜಿ, ಶಾಫಿ ಸಂಟ್ಯಾರ್, ಅಬ್ದುಲ್ ಅಜೀಜ್, ಹಬೀಬ್ ಕಣ್ಣೂರು, ಸಿಯಾನ್ ದರ್ಬೆ, ಆಸಿಫ್ ಕಂಪ, ಶಿಹಾಬ್ ಎನ್, ಫಾರೂಕ್ ಕೆ, ಉಮ್ಮರ್ ಫಾರೂಕ್, ಇಸುಬು ಕೆ, ಇಬ್ರಾಹಿಂ ಹಾಜಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
