ಭಾರತ್ ನೆಕ್ಸಾ ವತಿಯಿಂದ ರೂಪಾಯಿ 2.14 ಲಕ್ಷ ಡಿಸ್ಕೌಂಟ್…
ಅದ್ಭುತ ಆಫರ್ನೊಂದಿಗೆ ಮನೆಗೊಯ್ಯಿರಿ ಗ್ಯಾಂಡ್ ವಿಟಾರಾ
ಪುತ್ತೂರು: ಇತ್ತೀಚಿಗೆ ಮಾರುಕಟ್ಟೆಗೆ ಮಾರುತಿ ಲಗ್ಗೆಯಿಟ್ಟಿರುವಂತಹ ನೆಕ್ಸಾ ಇದರ ನ್ಯೂ ಬ್ರಿಡ್ ಆಫ್ ಎಸ್ಕೂವಿ ಗ್ರಾಂಡ್ ವಿಟಾರಾ ವಿಶಿಷ್ಟ ವಿನ್ಯಾಸದ ಜೊತೆಗೆ ಗ್ರಾಹಕ ವರ್ಗಕ್ಕೆ ಹೆಚ್ಚಿನ ಸುರಕ್ಷತೆ ಒದಗಿಸುವ ಸಲುವಾಗಿ ಆತ್ಯಾಧುನಿಕ ಸುರಕ್ಷಾ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿದೆ. ವಿವಿಧ ರೀತಿಯ ಇಂಜಿನ್ ಆಯ್ಕೆ, ಆಕರ್ಷಕ ನೋಟ ಹೊಂದಿರುವ ಈ ಎಮ್ಯೂವಿ ಖರೀದಿಗೆ ಡೀಲರ್ ನೆಕ್ಸಾ ಭಾರತ್ ಸಂಸ್ಥೆ ಆಕರ್ಷಕ ಕೊಡುಗೆ ಘೋಷಣೆ ಮಾಡಿದೆ.
ಕಾರಿನ ಆರಂಭಿಕ ಬೆಲೆಯು ರೂ. 10 ಲಕ್ಷ 76 ಸಾವಿರದ 500 ಆಗಿದ್ದು (ಎಕ್ಸ್ ಶೋ ರೂಂ), ಖರೀದಿ ಮೇಲೆ ರೂಪಾಯಿ 2.14 ಲಕ್ಷ ವರೆಗಿನ ಉಳಿತಾಯ ಘೋಷಣೆ ಮಾಡಿದೆ. ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಇಂಜಿನ್ ಅಗಲವಾದ ಚಕ್ರ, ಹೆಚ್ಚು ಗೌಂಡ್ ಕ್ಲಿಯರೆನ್ಸ್ ಜೊತೆಗೆ ಆತ್ಯಾಧುನಿಕ ತಂತ್ರಜ್ಞಾನ ಹೊಂದಿರುವಂಥಹ ಗ್ರ್ಯಾಂಡ್ ವಿಟಾರಾ ಮೇಲಿನ ಕೊಡುಗೆಯೆಲ್ಲಾ ಸೀಮಿತಾವಧಿಗೆ ಮಾತ್ರ ಲಭ್ಯ.
ಅತೀ ಕಡಿಮೆ ದರದಲ್ಲಿ ಸಾಲ ಸೌಲಭ್ಯ ವ್ಯವಸ್ಥೆ, ಸರಳ ದಾಖಲೆ ಪತ್ರ, ಅತೀ ಶೀಘ್ರ ಡೆಲಿವರಿ ಸೌಲಭ್ಯ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಿದ್ದು, ಇನ್ನೂ ಹೆಚ್ಚಿನ ವಿವರಣೆಗಾಗಿ ಮೊಬೈಲ್ ಸಂಖ್ಯೆ 9620913030/9741732030 ಅಥವಾ ತೆಂಕಿಲ ನೆಕ್ಸಾ ಭಾರತ್ ಮಳಿಗೆಗೆ ಭೇಟಿ ನೀಡುವಂತೆ ಮ್ಯಾನೇಜರ್ ಸೂರಾಜ್ ಜೈನ್ ಮಾಹಿತಿ ನೀಡಿದ್ದಾರೆ.
