ಸಂಗಮ್ ಸೌಂಡ್ಸ್‌ನ ಮಾಲಕಿ ಲಕ್ಷ್ಮೀ ಸುಧೀರ್ ನಿಧನ November 24, 2025 0 FacebookTwitterWhatsApp ಉಪ್ಪಿನಂಗಡಿ: ಇಲ್ಲಿನ ಶಾಲಾ ರಸ್ತೆಯ ನಿವಾಸಿ, ಸಂಗಮ್ ಸೌಂಡ್ಸ್‌ನ ಮಾಲಕಿ ಶ್ರೀಮತಿ ಲಕ್ಷ್ಮೀ ಸುಧೀರ್ (59) ಅಲ್ಪ ಕಾಲದ ಅನಾರೋಗ್ಯದಿಂದಾಗಿ ನ.23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಒರ್ವ ಪುತ್ರಿ , ಇಬ್ಬರು ಪುತ್ರರನ್ನು ಅಗಲಿದ್ದಾರೆ.