ಪುತ್ತೂರು: ತಾಜಾ ಹಸಿ ಮೀನು ಮಾರಾಟದ ‘ಸಾಗರ್ ಫಿಶ್ ಸ್ಟಾಲ್’ ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್ನಲ್ಲಿ ನ.30ರಂದು ಶುಭಾರಂಭಗೊಳ್ಳಲಿದೆ.
ಫಿಶ್ ಸ್ಟಾಲ್ನಲ್ಲಿ ಎಲ್ಲಾ ತರದ ತಾಜಾ ಹಸಿ ಮೀನು ಮತ್ತು ಒಣ ಮೀನು ಲಭ್ಯವಿರಲಿದ್ದು ಶುಭ ಸಮಾರಂಭಕ್ಕೆ ಹೋಲ್ಸೆಲ್ ದರದಲ್ಲಿ ಮೀನು ಒದಗಿಸಲಾಗುವುದು ಎಂದು ಸಾಗರ್ ಫಿಶ್ ಸ್ಟಾಲ್ನ ಮಾಲಕ ಮಹಮ್ಮದ್ ಕಣಿಮಜಲ್ ತಿಳಿಸಿದ್ದಾರೆ.
