ಪುತ್ತೂರು: ವಾಣಿಜ್ಯ ಇಲಾಖೆ ನಿವೃತ್ತ ನೌಕರ ಕೃಷ್ಣನಗರ ನಿವಾಸಿ ಬಿ ನಾರಾಯಣ ಹೆಗ್ಡೆ (73ವ) ಅಲ್ಪಕಾಲದ ಅಸೌಖ್ಯದಿಂದಾಗಿ ನ.28 ರಂದು ನಿಧನರಾದರು.
ಮೃತರು ಬಿಜಾಪುರದಲ್ಲಿ ಡೆಪ್ಯುಟಿ ಕಮಾಂಡೆಂಟ್ ಕೆ ಎಸ್ ಆರ್ ಪಿ ಆಗಿರುವ ಪುತ್ರ ಹೆಮಂತ್ ಮತ್ತು ಇನ್ನೋರ್ವ ಪುತ್ರ ಉಳ್ಳಾಲ ನಗರಸಭೆಯ ರೆವಿನ್ಯು ಆಫಿಸರ್ ನವೀನ್ ಮತ್ತು ಪುತ್ರಿ ಹೇಮಲತಾ, ಸೊಸೆಯಂದಿರಾದ ರಕ್ಷಿತಾ ಹೇಮಂತ್, ಸೌಮ್ಯ ನವೀನ್, ಅಳಿಯ ಕರುಣಾಕರ ಹೆಗ್ಡೆರನ್ನು ಅಗಲಿದ್ದಾರೆ.
