ಪುತ್ತೂರು : ಹೆಸರಾಂತ ವಿವಿಧ ಖಾಸಗಿ ಹಣಕಾಸು ಸಂಸ್ಥೆಯ ಮೂಲಕ ವೈಯಕ್ತಿಕ ಸಾಲ , ವ್ಯವಹಾರ ಸಾಲ , ಗೃಹ ನಿರ್ಮಾಣ ಸಾಲ ,ವಾಹನ ಖರೀದಿ ಸಾಲ ,ಅಡಮಾನ ಸಾಲ ಸಹಿತ ಇನ್ನೂ ಹಲವಾರು ಬಗೆಯ ಸಾಲವನ್ನು ಹಾಗೂ ವಿವಿಧ ರೀತಿಯ ವಿಮಾ ಸೌಲಭ್ಯಗಳನ್ನು ಅತೀ ಕಡಿಮೆ ಸೇವಾ ಶುಲ್ಕಗಳ ಮೂಲಕ ತ್ವರಿತವಾಗಿ ಕಲ್ಪಿಸಿ ಕೊಡಲಿರುವ ನಿತಿನ್ ಇವರ ಮಾಲೀಕತ್ವದ ಶ್ರೀ ಸಾಯಿ ಫೈನಾನ್ಸಿಯಲ್ ಸರ್ವೀಸಸ್ ಇಲ್ಲಿನ ಮುಖ್ಯರಸ್ತೆ ಜಿ.ಎಲ್.ವನ್ ಮಾಲ್ ಮುಂಭಾಗದ ಸಿಟಿ ಸೆಂಟರ್ ಬಿಲ್ಡಿಂಗ್ ಇದರ ಮೊದಲ ಮಹಡಿಯಲ್ಲಿ ಡಿ.1 ರಂದು ಧಾರ್ಮಿಕ ಕೈಂಕರ್ಯದೊಂದಿಗೆ ಶುಭಾರಂಭಗೊಂಡಿತು.
