ಸುಲ್ತಾನ್ ಡೈಮಂಡ್ಸ್ ಗೋಲ್ಡ್‌ನಲ್ಲಿ ಜ್ಯುವೆಲ್ ಫೆಸ್ಟ್ ಆಫರ್

0

ಪುತ್ತೂರು: ಇಲ್ಲಿನ ಏಳ್ಮುಡಿಯಲ್ಲಿರುವ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಜ್ಯುವೆಲ್ ಫೆಸ್ಟ್ ಆಫರ್ ಆರಂಭಗೊಂಡಿದ್ದು ಡಿ.31ರ ವರೆಗೆ ಈ ಆಫರ್ ಇರಲಿದೆ.

ಚಿನ್ನಾಭರಣಗಳ ತಯಾರಿಕಾ ಶುಲ್ಕದ ಮೇಲೆ ಫ್ಲಾಟ್ 40% ಕಡಿತ, ಡೈಮಂಡ್ ಮೌಲ್ಯದ ಮೇಲೆ 20% ತನಕ ಕಡಿತ, ಹಳೆಯ ಚಿನ್ನದ ವಿನಿಮಯದ ಮೇಲೆ 100 ರೂ. ಅಧಿಕ ಹಾಗೂ ಪ್ರತೀ ಗ್ರಾಂಗೆ 100 ರೂ. ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ.

LEAVE A REPLY

Please enter your comment!
Please enter your name here