ಪುತ್ತೂರು: ಚಾರ್ವಾಕ ದೈಪಿಲ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಜಯಕುಮಾರ್ ಸೊರಕೆರವರಿಗೆ ಅವರ ಚಾರ್ವಾಕ ಕುಮಾರಧಾರ ಫಾಮ್ಸ್೯ ನಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೈಪಿಲ ಕ್ರೀಡಾಸೇವಾ ಸಂಘದ ಅಧ್ಯಕ್ಷ ಗಣೇಶ್ ಬಾಕಿಲ, ಸಮಿತಿ ಸದಸ್ಯರಾದ ಪ್ರವೀಣ್ ಕುಂಟ್ಯಾನ, ಕೃಷ್ಣಪ್ಪ ದೈಪಿಲ, ವಿಜಯ ಬೈಲ್ ರವರು ಉಪಸ್ಥಿತರಿದ್ದರು.