ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ವ್ಯವಹರಿಸುತ್ತಿರುವ ಪ್ರಖ್ಯಾತ ಎಲೆಕ್ಟ್ರಾನಿಕ್ ಮಳಿಗೆಯಾದ ಶೇಟ್ ಎಲೆಕ್ಟ್ರಾನಿಕ್ಸ್ನಲ್ಲಿ ಗ್ರಾಹಕರಿಗೆ ಅಫರ್ಗಳ ಮಹಾಮೇಳ ನಡೆಯುತ್ತಿದೆ.

ಸೋಫಾ ಮೂರು ಸೀಟರ್ 8990, ಸಿಂಗಲ್ ಡೋರ್ ರೆಫ್ರಿಜರೇಟರ್ 13990, ವಾಷಿಂಗ್ ಮಷೀನ್ 9990, 43 ಇಂಚ್ ಎಲ್ಈಡಿ ಟಿವಿ 16990, ಫ್ಯಾನುಗಳಿಗೆ ಶೇಕಡ 35ರಷ್ಟು ರಿಯಾಯಿತಿ, ಸಿಸಿಟಿವಿ, ವೈಫೈ ಕ್ಯಾಮರಾ 2290, ಸಿಸಿ ಕ್ಯಾಮರಾ ಫುಲ್ ಸೆಟ್ 9990, ಕಬಾಟ್ 8990, ಮಿಕ್ಸರ್ ಗ್ರೈಂಡರ್ 2990, 32 ಇಂಚ್ ಎಲ್ಇಡಿಟಿವಿ 8990, ಟಿಲ್ಟಿಂಗ್ ಗ್ರೈಂಡರ್ 5990, ಪ್ರೊಜೆಕ್ಟರ್ 16990, ಹೀಗೆ ಹಲವಾರು ರೀತಿಯ ಕಾಂಬಿ ಆಫರ್ಗಳು, ಎಕ್ಸ್ಚೇಂಜ್ ಆಫರ್ಗಳು, ಕ್ಯಾಶ್ ಡಿಸ್ಕೌಂಟ್ ಗ್ರಾಹಕರಿಗೆ ಲಭ್ಯವಿರುತ್ತದೆ. ಒಂದು ಕೂಪನ್ ಪಡೆದು ಜುಪಿಟರ್ ದ್ವಿ ಚಕ್ರ ವಾಹನ ಗೆಲ್ಲುವ ಅವಕಾಶವಿರುತ್ತದೆ. ಇದರ ಡ್ರಾ ಇದೇ ತಿಂಗಳು ಡಿಸೆಂಬರ್ 31ಕ್ಕೆ ನೆರೆದಿರುವ ಗ್ರಾಹಕರ ಸಮಕ್ಷಮದಲ್ಲಿ ನಡೆಯಲಿದೆ. ಈ ಎಲ್ಲಾ ಆಫರ್ಗಳು ಗ್ರಾಹಕರಿಗೆ ಶಾಪಿಂಗ್ ಹಬ್ಬದ ಸಂಭ್ರಮವನ್ನು ನೀಡುತ್ತಾ ಇದೆ. ಉತ್ತಮ ಗ್ರಾಹಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕೆಲವೇ ದಿನಗಳು ಮಾತ್ರ ಈ ಆಫರ್ಗಳು ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 7022306099, 7022306090 ಗೆ ಕರೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
2000ರೂ. ಖರೀದಿಗೆ ಒಂದು ಕೂಪನ್ ಬಡ್ಡಿರಹಿತ ಸುಲಭ ಕಂತುಗಳು ಮತ್ತು ಉಚಿತ ಉಡುಗೊರೆಗಳು. ಉಚಿತ ಸಾಗಾಟ, 10ಸಾವಿರ ರೂ. ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ.