ಪುತ್ತೂರು: ಧನುಸಂಕ್ರಮಣದ ಮರುದಿನ ತಿಂಗಳ ದಿನದಿಂದ ಮುಂದಿನ ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಮಣದ ಪರ್ಯಂತ ನಡೆಯುವಂತಹ ಧನುರ್ಮಾಸದ ಮೊದಲ ಪೂಜೆ ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16ರಂದು ಬೆಳಿಗ್ಗೆ ಪ್ರಾತಃಕಾಲ 5.30 ರ ವೇಳೆಗೆ ನಡೆಯಿತು.

ಪ್ರಾತಃ ಕಾಲದಲ್ಲಿ ದೇವಳದಲ್ಲಿ ಭಕ್ತ ಸಾಗರ
ಈ ಸಂದರ್ಭದಲ್ಲಿ ದೇವಾಲಯ ಭಕ್ತ ಸಾಗರದಿಂದ ತುಳುಕಿತ್ತು.