HomePage_Banner
HomePage_Banner
HomePage_Banner
ಅಧಿಕಾರಿಗಳ ಕಾರ್ಯಕ್ರಮ

27-11-2020

ಅಧಿಕಾರಿಗಳ ಕಾರ್‍ಯಕ್ರಮ

 • ಜಿಲ್ಲಾಧಿಕಾರಿ: ಪುತ್ತೂರು ತಾಲೂಕು ಭೇಟಿ
 • ಡಿ.ಎಚ್.ಓ: ಬೆಳಿಗ್ಗೆ 11ಕ್ಕೆ ಮಂಗಳೂರು ನಗರ ಅಭಿವೃದ್ಧಿಯ ಪ್ರಾಧಿಕಾರದ ಸಭೆ, 3.30ಕ್ಕೆ ಕೆ.ಪಿ.ಎಂ.ಇ ಸಭೆ
 • ಡಿ.ಡಿ.ಪಿ.ಐ: ಕಛೇರಿ ಕಾರ್‍ಯ
 • ಪುತ್ತೂರು ಎ.ಸಿ: ಕಛೇರಿ ಕಾರ್‍ಯ
 • ಬಿಇಒ: ಕಛೇರಿ ಕಾರ್‍ಯ
 • ಸಿ.ಡಿ.ಪಿ.ಓ: ಕಛೇರಿಯಲ್ಲಿ ಸಭೆ, ಚುನಾವಣಾ ತರಬೇತಿ, ವೀಡಿಯೋ ಕಾನ್ಫರೆನ್ಸ್
 • ನಗರಸಭಾ ಪೌರಾಯುಕ್ತರು: ಕಛೇರಿ ಕಾರ್‍ಯ
 • ಸಹಾಯಕ ಕೃಷಿ ನಿರ್ದೇಶಕರು: ಕಛೇರಿ ಕಾರ್‍ಯ
 • ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರು: ಕಛೇರಿ ಕಾರ್‍ಯ
 • ಟಿ.ಎಚ್.ಓ: ಕಛೇರಿ ಕಾರ್‍ಯ
 • ಸಮಾಜ ಕಲ್ಯಾಣಾಧಿಕಾರಿ: ಕಛೇರಿ ಕಾರ್‍ಯ
 • ಮೆಸ್ಕಾಂ ಇ.ಇ: ಕಛೇರಿ ಕಾರ್‍ಯ
 • ಯುವಜನ ಸೇವಾ ಕ್ರೀಡಾಧಿಕಾರಿ: ಕಛೇರಿ ಕಾರ್‍ಯ
 • ಉಪನೋಂದಣಾಧಿಕಾರಿ: ಕಛೇರಿ ಕಾರ್‍ಯ
 • ಹಿರಿಯ ಕಾರ್ಮಿಕ ನಿರೀಕ್ಷಕರು: ಕಛೇರಿ ಕಾರ್‍ಯ
 • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವಿಸ್ತರಣಾಧಿಕಾರಿ: ಕಛೇರಿ ಕಾರ್‍ಯ
 • ರೇಷ್ಮೆ ಇಲಾಖಾ ವಿಸ್ತರಣಾಧಿಕಾರಿ: ಕಛೇರಿ
 • ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು: ಕಛೆರಿ ಕಾರ್‍ಯ
 • ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕರು: ಕಛೇರಿ ಕಾರ್‍ಯ
 • ಎ.ಪಿ.ಎಂ.ಸಿ ಕಾರ್ಯದರ್ಶಿ: ಕಛೇರಿ ಕಾರ್‍ಯ
 • ಜಿ.ಪಂ.ಎ.ಇ.ಇ: ಕಛೇರಿ ಕಾರ್‍ಯ
 • ಜಲಾನಯನ ಇಲಾಖಾಧಿಕಾರಿ: ಕಛೇರಿ ಕಾರ್‍ಯ
 • ಉಪ್ಪಿನಂಗಡಿ ಉಪತಹಶೀಲ್ದಾರ್: ಕಛೇರಿ
 • ಉಪ್ಪಿನಂಗಡಿ ಆರ್.ಐ: ಕಛೇರಿ ಕಾರ್‍ಯ
  ಪಂಚಾಯತ್ ಅಭಿವೃದ್ಧಿ ಅಧಿಕಾರಿ
 • ಆರ್ಯಾಪು, ಕೆಯ್ಯೂರು, ನರಿಮೊಗರು, ಕೊಯಿಲ, ಪೆರಾಬೆ, ಅರಿಯಡ್ಕ, ಸವಣೂರು, ಕಬಕ, ಕುಡಿಪ್ಪಾಡಿ, ಬೆಳಂದೂರು, ಕಬಕ: ಕಛೇರಿ ಕಾರ್‍ಯ
 • ಅರಿಯಡ್ಕ, ಬಲ್ನಾಡು, ಪೆರಾಬೆ: ತಾ.ಪಂ ಪ್ರಗತಿ ಪರಿಶೀಲನಾ ಸಭೆ
 • ಬೆಟ್ಟಂಪಾಡಿ: ರಜೆ
 • ಕಡಬ: ಬಳ್ಪ : ತಾ.ಪಂ ಪ್ರಗತಿ ಪರಿಶೀಲನಾ ಸಭೆ
 • ಗೋಳಿತೊಟ್ಟು: ಶಿರಾಡಿ: ಕರೆ ಸ್ವೀಕರಿಸಿಲ್ಲ
 • ಮುಂಡೂರು: ಒಳಮೊಗ್ರು: ಕರೆ ಸ್ವೀಕರಿಸಿಲ್ಲ
 • ಉಪ್ಪಿನಂಗಡಿ: ಕುಟ್ರುಪ್ಪಾಡಿ : ತಾ.ಪಂ ಪ್ರಗತಿ ಪರಿಶೀಲನಾ ಸಭೆ
 • ಕಾಣಿಯೂರು: ಎಡಮಂಗಲ: ಕರೆ ಸ್ವೀಕರಿಸಿಲ್ಲ
 • ನೂಜಿಬಾಳ್ತಿಲ: ಮರ್ದಾಳ: ಕರೆ ಸ್ವೀಕರಿಸಿಲ್ಲ
 • ಬನ್ನೂರು, ಬಡಗನ್ನೂರು, ಬಜತ್ತೂರು, ಕಾಣಿಯೂರು,ಕೆದಂಬಾಡಿ, ಆಲಂಕಾರು, ಬಿಳಿನೆಲೆ, ಕೊಣಾಜೆ, ನಿಡ್ಪಳ್ಳಿ, ಕೋಡಿಂಬಾಡಿ, ಹಿರೇಬಂಡಾಡಿ, ಪಾಣಾಜೆ, ೩೪ನೇನೆಕ್ಕಿಲಾಡಿ, ನೆಲ್ಯಾಡಿ ಕುರಿಯ, ಕೆದಂಬಾಡಿ, ರಾಮಕುಂಜ ನಿಡ್ಪಳ್ಳಿ, ಬಿಳಿನೆಲೆ, ಐತ್ತೂರು, ಕೊಳ್ತಿಗೆ, ಬನ್ನೂರು, ನೆಟ್ಟಣಿಗೆಮುಡ್ನೂರು, ಕೊಳ್ತಿಗೆ ಕೊಂಬಾರು, ಕೌಕ್ರಾಡಿ: ಕರೆ ಸ್ವೀಕರಿಸಿಲ್ಲ
  ಗ್ರಾಂ. ಪಂ. ಕಾರ್ಯದರ್ಶಿ
 • ಅರಿಯಡ್ಕ, ಬನ್ನೂರು, ಕೊಳ್ತಿಗೆ, ಶಿರಾಡಿ, ಕುಡಿಪ್ಪಾಡಿ ಕೊಯಿಲ, ಪಾಣಾಜೆ, ನೆಲ್ಯಾಡಿ, ಗೋಳಿತ್ತೊಟ್ಟು, ಆಲಂಕಾರು, ಕೆದಂಬಾಡಿ, 34ನೇ ನೆಕ್ಕಿಲಾಡಿ, ಕಾಣಿಯೂರು, ಕೌಕ್ರಾಡಿ, ಉಪ್ಪಿನಂಗಡಿ, ರಾಮಕುಂಜ, ಆರ್ಯಾಪು, ಸವಣೂರು, ಮುಂಡೂರು, ಬಜತ್ತೂರು, ಕೆಯ್ಯೂರು: ಕಛೇರಿ ಕಾರ್‍ಯ.
  ಗ್ರಾಮ ಲೆಕ್ಕಿಗರು
 • ಕೊಳ್ತಿಗೆ : ಕಛೇರಿ ಕಾರ್‍ಯ
 • ಬಲ್ನಾಡು : ಕರೆ ಸ್ವೀಕರಿಸಿಲ್ಲ
 • ಇರ್ದೆ, ಬೆಟ್ಟಂಪಾಡಿ: ತಾ.ಪಂ ಸಭೆ
 • ಸರ್ವೆ, ಮುಂಡೂರು: ತಾ.ಪಂ ಸಭೆ
 • ಅರಿಯಡ್ಕ, ಮಾಡ್ನೂರು:ತಾ.ಪಂ ಸಭೆ
 • ಪಾಣಾಜೆ, ಪಡುವನ್ನೂರು: ಕೆದಂಬಾಡಿ, ಕೆಯ್ಯೂರು:ಕುರಿಯ, ಆರ್ಯಾಪು, ನಿಡ್ಪಳ್ಳಿ: ಕರೆ ಸ್ವೀಕರಿಸಿಲ್ಲ
Copy Protected by Chetan's WP-Copyprotect.