ಇಂದಿನ ಕಾರ್ಯಕ್ರಮ

31-03-2023

  • ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ವಾರಹಿ, ರಕ್ತೇಶ್ವರೀ, ಗುಳಿಗ ದೈವಗಳ ನೇಮೋತ್ಸವ
  • ಪುತ್ತೂರು ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ವತಿಯಿಂದ ನೆಹರುನಗರ ಮಾಸ್ಟರ್ ಫ್ಲಾನರಿ ಬಳಿಯ ಶಾರದ ಯಾರ್ಡ್‌ನಲ್ಲಿ ಎಲ್ಲಾ ಮಾದರಿಯ ವಾಹನಗಳ ಖರೀದಿ, ಮಾರಾಟ ಮೇಳ
  • ಪುತ್ತೂರು ಲಯನ್ಸ್ ಸಭಾಂಗಣದಲ್ಲಿ ಬೆಳಗ್ಗೆ 8ರಿಂದ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
  • ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ 9.30ರಿಂದ ಉತ್ಸವ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಸಂಜೆ 5.30ರಿಂದ ಮೂಡಪ್ಪ ಸೇವೆ, ರಾಗಾಂತರಂಗ-ಸುಗಮ ಸಂಗೀತ, ರಾತ್ರಿ ಬಲಿ ಹೊರಟು ಉತ್ಸವ, ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಕಟ್ಟೆ ಪೂಜೆ, ರಂಗಪೂಜೆ, ಅವುದಾಲಾಪುಜಿ-ತುಳು ನಾಟಕ
  • ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನನ್ಯಮಾಡದಲ್ಲಿ ಬೆಳಿಗ್ಗೆ 10ರಿಂದ ರಾಜನ್ ದೈವದ ನೇಮ
  • ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬೆಳಿಗ್ಗೆಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ
  • ಕರೋಪಾಡಿ ಗ್ರಾಮ ಪಳ್ಳದಕೋಡಿ ಶ್ರೀರಾಮ ಭಜನಾ ಮಂದಿರದಲ್ಲಿ ಸಂಜೆ ಏಕಾಹ ಭಜನಾ ಮಂಗಲೋತ್ಸವ, ರಾತ್ರಿ ಯಾನ್ ಉಲ್ಲೆತ್ತ ತುಳು ನಾಟಕ
  • ಬನ್ನೂರು ಅಯೋಧ್ಯಾ ನಗರ ಶಿವ ಪಾರ್ವತಿ ಮಂದಿರದಲ್ಲಿ ಬೆಳಿಗ್ಗೆ 9.30ರಿಂದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ
  • ಉಪ್ಪಿನಂಗಡಿ ವೇದಶಂಕರ ನಗರ ಶ್ರೀ ಮಾಧವ ಶಿಶು ಮಂದಿರದಲ್ಲಿ ಸಂಜೆ 3.30ರಿಂದ ಸಾಮೂಹಿಕ ಹುಟ್ಟುಹಬ್ಬ, ವಾರ್ಷಿಕೋತ್ಸವ