14-05-2025
ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಮಕ್ಕಳ ಕ್ರಿಯಾತ್ಮಕ ಸನಿವಾಸ ಕಲಾ ಸಂಭ್ರಮ-ವರ್ಣ ದರ್ಶಿನಿ
ಕಲ್ಲಾರೆ ಡಾ. ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯.೩೦ರಿಂದ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಕೊಲೆಸ್ಟರಾಲ್, ಎಚ್‌ಬಿ೧ಸಿ, ಶುಗರ್, ಬಿ.ಎಂ.ಡಿ, ನ್ಯೂರೋಪಥಿ ಉಚಿತ ತಪಾಸಣೆ
ಸುಬ್ರಹ್ಮಣ್ಯ, ವಿಟ್ಲಮುಡ್ನೂರು, ಬಾಳ್ತಿಲ ಸಹಿತ ದ.ಕ. ಜಿಲ್ಲೆಯ ೯ ಗ್ರಾ.ಪಂ. ಗಳಿಗೆ ಉಪಚುನಾವಣೆಗೆ ನಾಮಪತ್ರಗಳ ಸಲ್ಲಿಕೆ
ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ, ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಸಂಕ್ರಮಣ ಪ್ರಯುಕ್ತ ಅಗೇಲು ಸೇವೆ
ನರಿಮೊಗರು ಗ್ರಾಮದ ಶ್ರೀ ಕ್ಷೇತ್ರ ಧರ್ಮಚಾವಡಿ ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಸಂಕ್ರಮಣ ಸೇವೆ, ಕಲ್ಲುರ್ಟಿಗೆ ಅಗೇಲು ಸೇವೆ
ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕ್ಲು, ಕೆಡೆಂಜೋಡಿತ್ತಾಯ, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ಪ್ರಾಸಾದ ಶುದ್ದಿ, ಪೀಠ ಪ್ರತಿಷ್ಠೆ, ೬.೩೦ರಿಂದ ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ದೈವಗಳ ಭಂಡಾರ ತೆಗೆಯುವುದು
ನೆಹರೂನಗರ ಸುದಾನ ವಸತಿಯುತ ಶಾಲಾ ಆವರಣದಲ್ಲಿ ಬೆಳಿಗ್ಗೆ ೯.೩೦ರಿಂದ ಅಟ್ಟಾಮುಟ್ಟಾ ಮಕ್ಕಳ ಬೇಸಿಗೆ ಶಿಬಿರ
ಕೆದಂಬಾಡಿ ಗ್ರಾಮದೈವ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ಮಂಜಕೊಟ್ಯದಲ್ಲಿ ಮಧ್ಯಾಹ್ನ ೧೨.೨೫ಕ್ಕೆ ಸಂಕ್ರಮಣ ತಂಬಿಲ ಸೇವೆ
ವಿಟ್ಲ ಭಗವಾನ್ ೧೦೦೮ ಚಂದ್ರನಾಥ ಬಸದಿಯಲ್ಲಿ ಬೆಳಿಗ್ಗೆ ೮ರಿಂದ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ
ಕೆಯ್ಯೂರು ಗ್ರಾಮ ಮಾಡಾವು ಸಂಪಾಜೆ ಕುಟುಂಬದ ದೈವ ಚಾವಡಿಯಲ್ಲಿ ಬೆಳಿಗ್ಗೆ ೮ರಿಂದ ಧರ್ಮದೈವ ರುದ್ರಚಾಮುಂಡಿ, ಅಬ್ಬೆಜ್ಜಾಲಯ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ೨ರಿಂದ ಗುಳಿಗ ದೈವದ ನೇಮ
ಶುಭಾರಂಭ
ಕುಂಬ್ರ ಪಂಜಿಗುಡ್ಡೆಯಲ್ಲಿ ಬೆಳಿಗ್ಗೆ ೯.೩೦ಕ್ಕೆ ಮಡ್ ಬ್ರಿಕ್ಸ್ ತಯಾರಿಕಾ ಘಟಕ `ಜಗದಗಲ ಇಂಡಸ್ಟ್ರಿ ಶುಭಾರಂಭ