ಸತ್ಯಸಾಯಿ ಅನ್ನಪೂರ್ಣ ನರ್ಸಿಂಗ್ ಹೋಂ ಪುತ್ತೂರು

ಸತ್ಯಸಾಯಿ ಅನ್ನಪೂರ್ಣ ನರ್ಸಿಂಗ್ ಹೋಂ, ಕೋರ್ಟ್ ರೋಡ್ ಪುತ್ತೂರು  ಫೋ: 08251-230935/231735 Email: [email protected] 

♦ ಆಡಳಿತ ನಿರ್ದೇಶಕರು:ಡಾ| ಎಂ. ಸತ್ಯಸುಂದರ ರಾವ್ , ಸತ್ಯಸಾಯಿ ಕ್ಲಿನಿಕ್ ಕೋರ್ಟ್ ರೋಡ್ ಪುತ್ತೂರು  ಫೋ: 08251-230330

♦ ಆಡಳಿತ ಸಮಿತಿ:

  •  ಡಾ| ಎಂ. ಸತ್ಯಸುಂದರ ರಾವ್
  • ಡಾ| ಅನುರಾಧ ಎಸ್ ರಾವ್ 

ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳು

  • ಎಲುಬಿನ ಸ್ಕ್ಯಾನ್ ಮತ್ತು ಶಸ್ತ್ರ ಚಿಕಿತ್ಸೆ
  • ಮಕ್ಕಳ ವಾರ್ಡ್
  • ಮೆಡಿಸಿನ್ ವಾರ್ಡ್
  • ಸರ್ಜರಿ ವಾರ್ಡ್ 

ತಜ್ಞವೈದ್ಯರುಗಳು

  • ಡಾ| ಎಂ. ಸತ್ಯಸುಂದರ ರಾವ್ 

          ಕರ್ತವ್ಯದ ಸಮಯ: ಬೆಳಿಗ್ಗೆ 9ರಿಂದ 1.30 ಮಧ್ಯಾಹ್ನ 3.00 ರಿಂದ 6.00

  • ಡಾ| ಅನುರಾಧ  ಎಸ್ ರಾವ್

           ಕರ್ತವ್ಯದ ಸಮಯ: ಬೆಳಿಗ್ಗೆ 9ರಿಂದ 1.30 ಮಧ್ಯಾಹ್ನ 3.00 ರಿಂದ 6.00

ಸಂದರ್ಶಕ ವೈದ್ಯರುಗಳು:  

  • ಡಾ| ರಮಾನಾಥ್  ಹೊಳ್ಳ

            ಕರ್ತವ್ಯದ ಸಮಯ: ಬೆಳಿಗ್ಗೆ 9ರಿಂದ 9.30 ಸಂಜೆ 7 ರಿಂದ 8.00

  • ಡಾ| ಜೆ ಸಿ ಅಡಿಗ
  • ಡಾ| ಎ.ಕೆ. ರೈ
  • ಡಾ| ಕೃಷ್ಣ ಮಯ್ಯ
  • ಡಾ| ಎಸ್ ಎಂ ಪ್ರಸಾದ್
  • ಡಾ| ಎಂ.ಎಸ್ ಶೆಣೈ
  • ಡಾ| ಅಜಿತ್ ಹೆಗ್ಡೆ

ಸಿಬ್ಬಂದಿಗಳ ವಿವರ: 

  • receptionist / clerk
  • ANM/ midwife
  • sweepers

ಲಭ್ಯವಿರುವ ವಿಮಾ ಸೌಲಭ್ಯಗಳು:

ಸಂಪೂರ್ಣ ಸುರಕ್ಷಾ