ಪುತ್ತೂರು: ಇಲ್ಲಿನ ಪಡೀಲು ನಿವಾಸಿ ದಿ. ಬಾಬು ಆಚಾರ್ಯರ ಪತ್ನಿ ಸುಶೀಲಾ (85) ಆಗಸ್ಟ್ 27ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ನಾಗೇಶ್ ಅಚಾರ್ಯ, ಸತೀಶ್ ಆಚಾರ್ಯ, ಪುತ್ರಿಯರಾದ ಶಕುಂತಳಾ ಶ್ರೀನಿವಾಸ್ ಆಚಾರ್ಯ, ಮಮತಾ ಸದಾಶಿವ ಆಚಾರ್ಯ ಅವರನ್ನು ಅಗಲಿದ್ದಾರೆ.