ಗರಿ- ಗರಿ ಪೊಟೆಟೋ ಚಿಪ್ಸ್ ವಿವಿಧ ಪ್ಲೇವರ್ ಗಳಲ್ಲಿ…

0

ಫ್ರೆಂಡ್ಸ್ ಬೇಕ್ ಫ್ಯಾಕ್ಟರಿಯಿಂದ ಮಾರುಕಟ್ಟೆಗೆ
ಪುತ್ತೂರು : ಬೇಕರಿ ಉತ್ಪನ್ನಗಳನ್ನು ತಯಾರುಪಡಿಸುವಲ್ಲಿ 20 ವರುಷಕ್ಕೂ ಮಿಕ್ಕಿದ ಸುಂದರ ಅನುಭವದ ಜತೆ , ಕಳೆದ 14 ವರ್ಷಗಳಿಂದ ಪುತ್ತೂರು ರೈಲ್ವೇ ನಿಲ್ದಾಣ ಬಳಿಯ ಛತ್ರಪತಿ ಸಂಕೀರ್ಣ ದಲ್ಲಿ ಕಾರ್ಯಚರಿಸುತ್ತಿರುವ , ಬೇಕರಿ ಉತ್ಪನ್ನಗಳ ನ್ನು ಸಿದ್ಧಪಡಿಸಿ ,ಲೈನ್ ಸೇಲ್ ಮೂಲಕ ಎಲ್ಲಾ ಮೂಲಕ ಬೇಕರಿ ,ಅಂಗಡಿಗಳಿಗೆ ತಲುಪಿಸೋ ಕಾರ್ಯದ ಜೊತೆ ,ಶುಭ ಕಾರ್ಯಗಳಿಗೂ ಸಿಹಿ- ಖಾರ ತಿನಿಸುಗಳನ್ನು ಅತ್ಯುತ್ತಮ ದರದಲ್ಲಿ ಒದಗಿಸುತ್ತಿರುವ ಫ್ರೆಂಡ್ಸ್ ಬೇಕ್ ಸಂಸ್ಥಯೂ ಇದೀಗ ಹೊಸ ಬಗೆಯ ಪೊಟಾಟೊ ಚಿಪ್ಸ್ ಉತ್ಪನ್ನ ವನ್ನು ಮಾರುಕಟ್ಟೆ ಗೆ ಪರಿಚಯಿಸಿದೆ.ಈ ಉತ್ಪನ್ನವೂ ಮೂರು ಪ್ಲೇವರ್ ನಲ್ಲಿ ,ಅಂದರೆ ಚಿಲ್ಲಿ ,ಸಾಲ್ಟ್ ಹಾಗೂ ಸ್ಟೀಕ್ ರೂಪದಲ್ಲಿ ಗ್ರಾಹಕರಿಗೆ ಸಿಗಲಿದೆ.
ಈ ಮೊದಲು ಸ್ವಾದಿಷ್ಟ ವಾದ ಆರ್ಡಿನರಿ ಹಾಗೂ ಕೋಲ್ಡ್ ಬರ್ತ್ಡೇ ಕೇಕ್ ಗಳು , ವೆಜ್ ,ನಾನ್ ವೆಜ್ ಪಪ್ಸ್ ಗಳು ,ಸ್ಪೆಷಲ್ ರಸ್ಕ್ ಗಳು ,ಬ್ರೆಡ್ ,ಬನ್ ಮತ್ತು ಬಿಸ್ಕೆಟ್ ಮೊದಲಾದ ತಿಂಡಿಗಳು ತಯಾರಾಗುತ್ತಿದ್ದು ,ಬಳಿಕ ಲೈನ್ ಸೇಲ್ ಮೂಲಕ ಮಾರುಕಟ್ಟೆ ತಲುಪಿ ,ಗ್ರಾಹಕರ ಬಳಿಗೆ ತಲುಪುತ್ತಿತು.ಇಷ್ಟು ಮಾತ್ರವಲ್ಲದೆ ಹೊರಗಿನಿಂದ ಲೈನ್ ಸೇಲ್ ಮಾಡುವವರೂ ಕೂಡ ಉತ್ಪನ್ನಗಳನ್ನು ಖರೀದಿ ಮಾಡಬಹುದು ಹಾಗೂ ಶುಭ ಸಮಾರಂಭಗಳಿಗೆ ಹೊಲ್‌ಸೇಲ್ ದರದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಮಾಲೀಕ ಶೇಖರ್ ಪೂಜಾರಿ ಬೆಳ್ಳಿಪ್ಪಾಡಿ ತಿಳಿಸಿದ್ದಾರೆ .


ಕಳೆದ 14 ವರುಷಗಳಿಂದ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಎಲ್ಲಾ ವರ್ಗದ ಜನರ ಮನ ಗೆದ್ದಿದ್ದೆವೇ ,ಇದೇ ರೀತಿ ಮುಂದೆಯೂ ತಮ್ಮ ಸಹಕಾರ ,ಬೆಂಬಲ ನಮ್ಮ ಜೊತೆಗೆ ಇರಲಿಯೆಂದು ಬಯಸುತ್ತೇವೆ.
ಶೇಖರ್ ಬೆಳ್ಳಿಪ್ಪಾಡಿ
ಮಾಲಕರು..
9740734931

LEAVE A REPLY

Please enter your comment!
Please enter your name here