ವಾಹನ ತಪಾಸಣೆ ವೇಳೆ ಬದಲಾದ ಆರ್.ಸಿಯನ್ನು ಮರಳಿಸುವಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಿಂದ ಮನವಿ

0

ಪುತ್ತೂರು: ವಾಹನ ತಪಾಸಣೆ ವೇಳೆ ಬದಲಾಗಿರುವ ವಾಹನ ಪರವಾನಿಗೆ ಪ್ರತಿ ಸಿಕ್ಕಿದವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ಮರಳಿಸುವಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಿಂದ ಮನವಿ ಮಾಡಲಾಗಿದೆ.

ಅ.25ರಂದು ಪುತ್ತೂರು ಕೋರ್ಟ್ ರಸ್ತೆಯಿಂದ ಬೊಳುವಾರು ತನಕ ವಾಹನ ತಪಾಸಣೆ ವೇಳೆ ಕೆ.ಎ. 46 ಕೆ 1855 ಸಂಖ್ಯೆ ಬೈಕ್‌ನ ಆರ್.ಸಿ ಬದಲಾಗಿ ಬೇರೊಬ್ಬರು ಪಡೆದಿದ್ದರು. ಹಾಗಾಗಿ ಬದಲಾಗಿ ಪಡೆದುಕೊಂಡಿರುವ ಆರ್.ಸಿಯನ್ನು ಪೊಲೀಸ್ ಠಾಣೆಗೆ ಮರಳಿಸುವಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐಯೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here