ಶುಭವಿವಾಹ : ಆಶಾ-ಕಿಶೋರ್

0

ಪುತ್ತೂರು : ಬೆಟ್ಟಂಪಾಡಿ ಗ್ರಾಮದ ಪಾರ ಗಂಗಾಧರ ಗೌಡರ ಪುತ್ರಿ ಆಶಾ ಮತ್ತು ಸುಬ್ರಹ್ಮಣ್ಯ ಗ್ರಾಮದ ಮಾನಾಡು ಲಿಂಗಪ್ಪ ಗೌಡರ ಪುತ್ರ ಕಿಶೋರ್ ಕುಮಾರ್‌ರವರ ವಿವಾಹ ಕುಕ್ಕೆಶ್ರೀ ಸುಬ್ರಹ್ಮಣ್ಯ ವಲ್ಲೀಶ ಸಭಾಭವನದಲ್ಲಿ ಡಿ.14ರಂದು ನಡೆಯಿತು.

LEAVE A REPLY

Please enter your comment!
Please enter your name here