








ಪುತ್ತೂರು: ಖ್ಯಾತ ಸಿನಿಮಾ ನಟ ಡಾ.ರಾಜ್ ಕುಮಾರ್ ಮತ್ತು ಸುಧಾರಾಣಿ ಅಭಿನಯದ ದೇವತಾ ಮನುಷ್ಯ ಸಿನಿಮಾದ “ನಿನ್ನಂಥ ಅಪ್ಪ ಇಲ್ಲ” ಹಾಡನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಚಂದ್ರ ರೈ ಕೆರೆಕೋಡಿ ಮತ್ತು ಅವರ ಪುತ್ರಿ ನಿಭಾ ಬಿ.ರೈರವರು ಅದ್ಬುತವಾಗಿ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನರಂಜಿಸಿದರು.














