ಲವ್‌ ಜಿವಾದ್‌ ಮುಕ್ತ ಜಿಲ್ಲೆ ಸಮರ ಸಾರಿರುವ ಬಜರಂಗದಳ ಮತ್ತು ವಿ.ಹಿಂ.ಪ

0

ಲವ್‌ ಜಿವಾದ್‌ ವಿರುದ್ಧ ದ.ಕ ಜಿಲ್ಲೆಯಲ್ಲಿ ಸಮರ ಸಾರಿರುವ ಬಜರಂಗದಳ ಮತ್ತು ವಿ.ಹಿಂ.ಪ ಸಂಘಟನೆಗಳು ಸಹಾಯವಾಣಿಯನ್ನು ಆರಂಭಿಸಿ ಲವ್‌ ಜಿಹಾದ್‌ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಮನೆ ಊರು ನಗರ ಹಳ್ಳಿ ನೆರೆಹೊರೆಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ  ಸಂಪರ್ಕಿಸುವಂತೆ 2 ವಾಟ್ಸಪ್‌ ಸಂಖ್ಯೆ ಮತ್ತು ಈಮೇಲ್‌ ಐಡಿಯನ್ನು ಸಂಘಟನೆ ನೀಡಿದೆ.

ಸಾರ್ವಜನಿಕರು ನೀಡುವ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು, ಲವ್‌ ಜಿಹಾದ್‌ ಮುಕ್ತ ಸಮಾಜ ನಮ್ಮ ಗುರಿ ಎಂದು ಸಂಘಟನೆಗಳು ತಿಳಿಸಿದೆ.

LEAVE A REPLY

Please enter your comment!
Please enter your name here