ದ್ವಿಚಕ್ರ ಖರೀದಿಗೆ ಏಸ್ ಮೋಟಾರ‍್ಸ್‌ನಲ್ಲಿ ಸ್ಕ್ರಾಚ್ ವಿನ್ ಆಫರ್

0

ರೂ.5000ದ ಕ್ಯಾಶ್‌ಬ್ಯಾಕ್ ಬಹುಮಾನ ಗೆದ್ದ ಗ್ರಾಹಕರು

ಪುತ್ತೂರು:ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಆಗಿರುವ ಬೊಳುವಾರಿನ ಏಸ್ ಮೋಟಾರ‍್ಸ್‌ನಲ್ಲಿ ವಾಹನಗಳ ಖರೀದಿಗೆ ನೀಡಲಾಗುವ ಸ್ಕ್ರಾಚ್‌ವಿನ್ ಆಫರ್‌ನಲ್ಲಿ ಹಲವು ಮಂದಿ ಕ್ಯಾಶ್‌ಬ್ಯಾಕ್ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ಇಳಂತಿಲದ ಮಹಮ್ಮದ್ ಶರೀಫ್, ಚಾರ್ವಾಕದ ಧೀರಜ್, ಬಂಟ್ವಾಳ ಅಳಿಕೆಯ ನವೀನ್ ಅವರು ರೂ.5000 ಕ್ಯಾಶ್‌ಬ್ಯಾಕ್ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಹೊಸ ವಾಹನ ಖರೀದಿಸುವವರಿಗೆ ಸ್ಕ್ರಾಚ್ ವಿನ್ ಆಫರ್ ಕೊಡುಗೆಯನ್ನು ನೀಡಲಾಗುತ್ತಿದ್ದು ಇದರಲ್ಲಿ ಟಿವಿಎಸ್ ಎನ್‌ಟಾರ್ಕ್ ವಾಹನದ ಖರೀದಿಯಲ್ಲಿ ರೂ.5000 ನಗದು ವಿಜಯೀಯಾಗಿದ್ದಾರೆ. ಸ್ಕ್ರಾಚ್‌ವಿನ್ ಆಫರ್‌ನಲ್ಲಿ ರೂ.750 ರಿಂದ ರೂ.2000 ತನಕ ಗಳಿಸಿದವರಿಗೆ ಎಕ್ಸ್‌ಟ್ರಾ ಫಿಟ್ಟಿಂಗ್ ಹಾಗೂ ರೂ.2000ಕ್ಕಿಂತ ಮೇಲ್ಪಟ್ಟು ಗಳಿಸಿದವರಿಗೆ ಕ್ಯಾಶ್ ಬ್ಯಾಕ್ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಕೊಡುಗೆ ಜ.30ರ ತನಕ ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸ್ಪಾಟ್ ಬುಕ್ಕಿಂಗ್, ಸ್ಪಾಟ್ ಡೆಲಿವರಿ: ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್, ಎಕ್ಸ್‌ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಗ್ರಾಹಕರು ಭಾವಚಿತ್ರ, ವಿಳಾಸ ದಾಖಲೆ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಐ.ಡಿ. ಕಾರ್ಡ್‌ನೊಂದಿಗೆ ಬಂದಲ್ಲಿ ಸ್ಥಳದಲ್ಲೇ ವಾಹನ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಲೋ ಡೌನ್ ಪೇಮೆಂಟ್

ನಿಮ್ಮ ಮನದಿಚ್ಛೆಯ ಟಿವಿಎಸ್ ದ್ವಿಚಕ್ರ ವಾಹನ ಖರೀದಿಸಲು ಇದು ಸಕಾಲ. ಕೇವಲ ರೂ.4999ನ್ನು ಪಾವತಿಸಿ ಹೊಚ್ಚ ಹೊಸ ಟಿವಿಎಸ್ ವಾಹನದೊಂದಿಗೆ ಸವಾರಿ ಮಾಡಬಹುದಾಗಿದೆ. ಅತೀ ಕಡಿಮೆ ಮುಂಗಡ ಪಾವತಿಯೊಂದಿಗೆ ವಾಹನವನ್ನು ನಿಮ್ಮದಾಗಿಸುವ ಅವಕಾಶವನ್ನು ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಎಕ್ಸ್‌ಚೇಂಜ್ ಮಾಡುವ ಯಾವುದೇ ವಾಹನಗಳಿಗೆ ಮಾರುಕಟ್ಟೆ ಬೆಲೆಗಿಂತ ರೂ.2000 ಹೆಚ್ಚುವರಿ ಬೋನಸ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬೊಳುವಾರಿನ ಶೋ. ರೂಂ ಅಥವಾ 7760333888  ನಂಬರನ್ನು ಸಂಪರ್ಕಿಸುವಂತೆ ಮಾಲಕ ಆಕಾಶ್ ಐತಾಳ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here