ಬೆಟ್ಟಂಪಾಡಿ: ಕೊರಗಪ್ಪ ಗೌಡ ನಿಧನ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ(ದರ್ಖಾಸು) ನಿವಾಸಿ ಕೊರಗಪ್ಪ ಗೌಡ(63ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ತಾಯಿ ಯಮುನಾ, ಪತ್ನಿ ಭವಾನಿ, ಪುತ್ರ ಉದಯ, ಪುತ್ರಿ ಚಿತ್ರಾ, ಹಾಗೂ ನಾಲ್ವರು ಸಹೋದರರು, ಓರ್ವ ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here