




ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ, ಎಂಡೋ ಸಂತ್ರಸ್ತೆ ರೇಷ್ಮಾ (22 ವ.) ರವರು ಅಲ್ಪ ಕಾಲದ ಅಸೌಖ್ಯದಿಂದ ದ.3 ರಂದು ನಿಧನರಾದರು.



ಹುಟ್ಟಿದಾಗಿನಿಂದಲೇ ಎಂಡೋ ಪೀಡಿತೆಯಾಗಿದ್ದ ರೇಷ್ಮಾ ಮಲಗಿದ್ದಲ್ಲಿಯೇ ಇದ್ದರು ಎಂದು ಪೋಷಕರು ತಿಳಿಸಿದ್ದಾರೆ.ಮೃತರು ತಂದೆ ಲಕ್ಷ್ಮಣ ನಾಯ್ಕ, ತಾಯಿ ಸರಸ್ವತಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.











