ಪುತ್ತೂರು: ಕಾವು ಮುಖ್ಯರಸ್ತೆಯಲ್ಲಿರುವ ಶ್ರೀಕ್ಲಿನಿಕಲ್ ಡೆಂಟಲ್ ಮತ್ತು ಮೆಡಿಕಲ್ ಕೇರ್‌ನಲ್ಲಿ ಡಾ.ನರಸಿಂಹ ಶಾಸ್ತ್ರೀ ಜಿ. (ಜನರಲ್ ಮೆಡಿಸಿನ್)ರವರು ಪ್ರತೀ ಆದಿತ್ಯವಾರ ಸಂಜೆ 4.45ರಿಂದ, ರೂಟ್ ಕೆನಲ್ ಸ್ಪೆಷಲಿಸ್ಟ್ ಡಾ.ಮಹಮ್ಮದ್ ಅಲೀಮ್‌ರವರು ಪ್ರತೀ ಆದಿತ್ಯವಾರ ಬೆಳಿಗ್ಗೆ 10.30ರಿಂದ ಮತ್ತು ದಂತಚಿಕಿತ್ಸೆ ತಜ್ಞ ಡಾ. ದೀಪಕ್‌ರವರು ಪ್ರತೀ ದಿನ ಸಂಜೆ 4.30ರಿಂದ ಚಿಕಿತ್ಸೆಗೆ ಲಭ್ಯರಿರುತ್ತಾರೆ. ಮುಂಗಡ ಬುಕ್ಕಿಂಗ್‌ಗಾಗಿ 7676585604, 9742228779ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ಕಾವು ಶ್ರೀಕ್ಲಿನಿಕಲ್ ಡೆಂಟಲ್ ಮೆಡಿಕಲ್ ಕೇರ್‌ನಲ್ಲಿ ಡಾ.ನರಸಿಂಹ ಶಾಸ್ತ್ರೀ, ಡಾ.ಮಹಮ್ಮದ್ ಅಲೀಮ್, ಡಾ. ದೀಪಕ್ ಚಿಕಿತ್ಸೆಗೆ...