ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಅಭಿಜ್ಞಾಗೆ ಡಿಸ್ಟಿಂಕ್ಷನ್

0

ಕೌಡಿಚ್ಚಾರು : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಅಭಿಜ್ಞಾ ಪೆರಿಗೇರಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಪುತ್ತೂರಿನ ಶ್ರೀಶಾರದಾ ಕಲಾ ಕೇಂದ್ರದ ಗುರು ವಿದ್ವಾನ್ ಸುದರ್ಶನ್ ಎಂ. ಎಲ್.ಭಟ್ ರವರ ಶಿಷ್ಯೆಯಾದ ಇವರು ಪೆರಿಗೇರಿ ರವಿರಾಜ ಬೋರ್ಕರ್ ಹಾಗೂ ಹೇಮಮಾಲಿನಿರವರ ಪುತ್ರಿ.

ಇವರು ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here