







ನೆಲ್ಯಾಡಿ : ನೆಲ್ಯಾಡಿ ಗ್ರಾಮದ ಪರಾರಿಗುತ್ತು ರತ್ನಜ ನಿಲಯ ಪಿ.ರತ್ನಾಕರ ಬಂಟ್ರಿಯಾಲ್ ಮತ್ತು ವನಜಾಕ್ಷಿಯವರ ಪುತ್ರ ವಿಜೇಶ್ ಹಾಗೂ ಕಡಬ ನಂದುಗುರಿ ಈಶ್ವರ ಶೆಟ್ಟಿ ಮತ್ತು ದೇವಕಿಯವರ ಪುತ್ರಿ ಸುರಕ್ಷಿತರವರ ವಿವಾಹ ಮಾ.23ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.














