ಪುತ್ತೂರು : ಬೆಟ್ಟಂಪಾಡಿ ಗ್ರಾಮದ ಪಾರ ಪೊಯ್ಯೆ ದಿ. ಉಗ್ಗಪ್ಪ ಗೌಡರ ಪತ್ನಿ ಕಮಲ (75ವ. ) ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ಜಗದೀಶ ಗೌಡ, ಪುತ್ರಿಯರಾದ ಜಲಜಾಕ್ಷಿ, ಮಾಲತಿ, ಪ್ರೇಮಲತ, ಭುವನೇಶ್ವರಿ, ಕೃಷ್ಣವೇಣಿ, ಸೊಸೆ ಸೌಮ್ಯ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ