ಉಪ್ಪಿನಂಗಡಿ ಬ್ಲಾಕ್ ಎಸ್ ಡಿಪಿಐ ಸಭೆ – ಪುಣಚ/ಪೆರುವಾಯಿಯಲ್ಲಿ ಮತಯಾಚನೆ

0

ಪುತ್ತೂರು: ಉಪ್ಪಿನಂಗಡಿ ಬ್ಲಾಕ್ ಎಸ್ ಡಿಪಿಐ ಸಮಿತಿ ಸಭೆ ಪಕ್ಷದ ಕಚೇರಿಯಲ್ಲಿ ನಡೆಯಿತು. ಚುನಾವಣಾ ಕಾರ್ಯತಂತ್ರಗಳ ಕುರಿತಾಗಿ ನಡೆದ ಈ ಸಭೆಯಲ್ಲಿ ಪಕ್ಷದ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಇನ್ನೊಂದೆಡೆ ಪುಣಚ ಗ್ರಾಮ ಸಮಿತಿ ವತಿಯಿಂದ ಒಂದನೇ ಮತ್ತು ಎರಡನೇ ವಾರ್ಡಿನಲ್ಲಿ ಹಾಗೂ ಪೆರುವಾಯಿಯ ಹಲವೆಡೆ ಮತಯಾಚನೆ ನಡೆಸಲಾಯಿತು.

LEAVE A REPLY

Please enter your comment!
Please enter your name here