ಪಾಲ್ತಾಡಿಯಲ್ಲಿ ಸುಳ್ಯ ಬಿಜೆಪಿ‌ ಅಭ್ಯರ್ಥಿ ಭಾಗೀರಥಿ ಪರ ‌ಮತ ಯಾಚನೆ

0

ಪುತ್ತೂರು: ಪಾಲ್ತಾಡಿ ಗ್ರಾಮದ ಪಾಲ್ತಾಡಿ‌ ಬೂತ್ ಸಂಖ್ಯೆ 71 ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಪರವಾಗಿ ಮನೆ ಮನೆ ಭೇಟಿ ನೀಡಿ ಮತ ಯಾಚಿಸಲಾಯಿತು. ಸವಣೂರು ಗ್ರಾ.ಪಂ.ಸದಸ್ಯರುಗಳಾದ ಭರತ್ ರೈ ಪಾಲ್ತಾಡಿ, ತಾರಾನಾಥ ಬೊಳಿಯಾಲ, ಬೂತ್ ಅಧ್ಯಕ್ಷ ಜಯಪ್ರಶಾಂತ್, ಸಂಜೀವ ಗೌಡ ಪಾಲ್ತಾಡಿ, ಗಣೇಶ್ ರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here