ಪುತ್ತೂರಿಗೆ ಪುತ್ತಿಲ ಟ್ರೆಂಡ್ ಸೃಷ್ಟಿಯ ಜೊತೆ ಹೇರ್‌ಸ್ಟೈಲ್‌ನಲ್ಲಿ ಮೂಡಿದ ‘ಬ್ಯಾಟ್’ ಚಿತ್ರ ವೈರಲ್

0

ಪುತ್ತೂರು:ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲೆಡೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿ ಭಾಸ್ಕರ್ ಆರ್ಲಪದವು ಎಂಬವರು ಅವರ ಚಿಹ್ನೆ ‘ಬ್ಯಾಟ್’ನ ಚಿತ್ರವನ್ನು ತನ್ನ ಹೇರ್‌ಸ್ಟೈಲ್‌ನಲ್ಲಿ ಮೂಡಿಸಿಕೊಂಡಿದ್ದಾರೆ.ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

LEAVE A REPLY

Please enter your comment!
Please enter your name here